Conferences / Seminars / Workshops/ Webinars

EventsDepartmentDate
ಒಂದು ದಿನದ ಗೊಂದಲಿಗರ ಹಾಡುಗಳ ತರಬೇತಿ ಕಮ್ಮಟ - 23-10-2024ಸಂಗೀತ ಮತ್ತು ನೃತ್ಯ
ಡಾ.ಡಿ.ವಿ.ಪರಮಶಿವಮೂರ್ತಿ, ಮಾನ್ಯ ಕುಲಪತಿಯವರಿಗೆ ಪ್ರದಾನ ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ - 22-10-2024
ಹಳೆಯ ಹೊನ್ನು-೧೦೨ (ಹಳಗನ್ನಡ ಸಾಹಿತ್ಯ ಚಿಂತನ ವೇದಿಕೆ) ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ನನ್ನಯ್ಯ ಚರಿತ್ರೆ' ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ - 22-10-2024ಹಸ್ತಪ್ರತಿ
ಮಾಧ್ಯಮ ಲೋಕ ಆನ್‌ಲೈನ್ ಸರಣಿ ಉಪನ್ಯಾಸ ಮಾಲೆಯಲ್ಲಿ ಕನ್ನಡ ಮಾಧ್ಯಮದ ಇತ್ತೀಚಿನ ಪ್ರವೃತ್ತಿಗಳು ವಿಷಯದ ಕುರಿತು ವಿಶೇಷ ಉಪನ್ಯಾಸ ಅಕ್ಟೋಬರ್ 21 ರಿಂದ 25 ರವರೆಗೆ
ಪತ್ರಕೋದ್ಯಮ
ಮತ್ತು ಸಮೂಹ ಸಂವಹನ
ವ್ಯಾಖ್ಯಾನ- “ಅಕ್ರಮ ಸಂತಾನ ಕೃತಿಯ ಅವಲೋಕನ”- ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ - 16-10-2024ಭಾಷಾಂತರ

16-10-2024

ನಾಡೋಜ ಕವಿ ಡಾ.ಸಿದ್ದಲಿಂಗಯ್ಯ ಅವರ ಹೊಲೆಮಾದಿಗರ ಹಾಡು ಸಾಹಿತ್ಯ ಮತ್ತು ಸಾಮಾಜಿಕ ಪ್ರೇರಣೆ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ 09- 10-2024ದಲಿತ ಸಂಸ್ಕೃತಿ ಅಧ್ಯಯನ ಪೀಠ

9-10-2024

ಹಾಲುಮತ ೯ನೇ ಉಪನ್ಯಾಸ ಮಾಲೆಯ ಹಾಲುಮತ ಸಾಂಸ್ಕೃತಿಕ ಪದಕೋಶ : ಸ್ವರೂಪ ಮತ್ತು ಆಶಯ ಎಂಬ ಉಪನ್ಯಾಸ - 08-10-2024ಹಾಲು ಮತ ಅಧ್ಯಯನ ಪೀಠ

8-10-2024

ಪಾಕ್ಷಿಕ ಮಾತು ೩೮ ‘ಪಾಳೆಯಗಾರರ ಚರಿತ್ರೆ ದೇಶಿ ಬರವಣಿಗೆಗಳನ್ನು ಅನುಲಕ್ಷಿಸಿ’ಚರಿತ್ರೆ

7-10-2024

ವ್ಯಾಖ್ಯಾನ- “ಅಕ್ರಮ ಸಂತಾನ ಕೃತಿಯ ಅವಲೋಕನ”- ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮಭಾಷಾಂತರ

5-10-2024

೨೬೭ನೇ ಆನ್‌ಲೈನ್ ವಾರದ ಮಾತು "ರಾಯಚೂರು ಪರಿಸರದಲ್ಲಿ ಕನ್ನಡ ಭಾಷೆಯೊಂದಿಗೆ ಉರ್ದು ಭಾಷಾ ಬಳಕೆ" ಕಾರ್ಯಕ್ರಮಭಾಷಾಧ್ಯಯನ

03-10-2024

ರಾಷ್ಟ್ರೀಯ ಸೇವಾ ಯೋಜನೆ ಘಟಕ, ಮಹಾತ್ಮ ಗಾಂಧೀಜಿ ಜಯಂತಿ
ಎನ್‌.ಎಸ್‌.ಘಟಕ

02-10-2024

ಪಾಕ್ಷಿಕ ಮಾತು-೦೧ರ ನಾಟಿ ವೈದ್ಯ ಪದ್ಧತಿ ಎಂಬ ವಿಶೇಷ ಉಪನ್ಯಾಸ
ಮಾನವಶಾಸ್ತ್ರ

30-09-2024

ಅಂತರಾಷ್ಟ್ರೀಯ ಭಾಷಾಂತರ ದಿನಾಚರಣೆಯ ಅಂಗವಾಗಿ 'ಭಾಷಾಂತರ ಕಲೆ' ಎಂಬ ವಿಶೇಷ ಉಪನ್ಯಾಸಭಾಷಾಂತರ ಅಧ್ಯಯನ ಮತ್ತು ಐಕ್ಯೂ ಎ ಸಿ

30-09-2024

ದಿನಾಂಕ ೨೩.೦೯.೨೦೨೪ ರಿಂದ ೨೭.೦೯.೨೦೨೪ರ ವರೆಗೆ “ಕರ್ನಾಟಕದ ಚರಿತ್ರೆಕಾರರು ಮತ್ತು ಚರಿತ್ರೆ ರಚನೆ” ಎಂಬ ವಿಷಯದ ಕುರಿತು ಐದು ದಿನಗಳ ಆನ್‌ಲೈನ್ ಉಪನ್ಯಾಸಗಳುಚರಿತ್ರೆ

27-09-2024

ಸಮಾಜಮುಖಿ ತಿಂಗಳ ಮಾತು -ಸಂಶೋಧನಾ ಬರವಣಿಗೆಯಲ್ಲಿ ಎಕ್ಸೆಲ್ ಮತ್ತು ವರ್ಡ್ ಬಳಕೆಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ

21-09-2024

265ನೇ ಆನ್‌ಲೈನ್ ವಾರದ ಮಾತು “ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ: ಕನ್ನಡ ಭಾಷಾ ಪ್ರಭೇದಗಳ ಬಳಕೆ (೧-೮ನೇ ತರಗತಿ)” ಕಾರ್ಯಕ್ರಮಕನ್ನಡ ಭಾಷಾಧ್ಯಯನ ವಿಭಾಗ

19-09-2024

ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಸಭೆ - ನಿವೃತ್ತ ಹಾಗೂ ಪ್ರಶಸ್ತಿ ಪುರಸ್ಕೃತ ಪ್ರಾಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ

05-09-2024