Conference/Seminars/Workshops/Endowment Lectures

 

 

 

Date Title Youtube Link
     
     
16.10.2024 ವ್ಯಾಖ್ಯಾನ- ಅಕ್ರಮ ಸಂತಾನ ಕೃತಿಯ ಅವಲೋಕನ- ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ  
30.9.2024 ಅಂತರಾಷ್ಟ್ರೀಯ ಭಾಷಾಂತರ ದಿನಾಚರಣೆಯ ಅಂಗವಾಗಿ ಭಾಷಾಂತರ ಕಲೆ ಎಂಬ ವಿಶೇಷ ಉಪನ್ಯಾಸ  
19-08-2024 ರಿಂದ 24-08-2024 ವರೆಗೆ ಆನ್‌ಲೈನ್ ಭಾಷಾಂತರ ಉಪನ್ಯಾಸ ಮಾಲೆ ದಿನಾಂಕ ೧೯ ರಿಂದ ೨೪ ಆಗಸ್ಟ್ ೨೦೨೪ರವರೆಗೆ  
3.8.2024 ರಂ.ರಾ. ನಿಡಗುಂದಿ ಅವರ ಅನುವಾದ ಸಾಹಿತ್ಯ, ಬದುಕು ಬರಹ’ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ  
22.7.2024 ತಮಿಳು ಕಾವ್ಯ ಮೀಮಾಂಸೆ ವಿಶೇಷ ಉಪನ್ಯಾಸ  
6.7.2024 ವ್ಯಾಖ್ಯಾನ- ‘ಕನ್ನಡ ಮತ್ತು ಪರ್ಷಿಯನ್ : ಭಾಷಿಕ ಸಂಬಂಧ’- ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ  
2.3.2024 ವ್ಯಾಖ್ಯಾನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ ಕೆಂಜಿಗೆ ಅವರು ಸಂಗ್ರಹಾನುವಾದ ಮತ್ತು ಭಾವಾನುವಾದ ಮಾಡಿದ ಪ್ಯಾಪಿಲಾನ್ ಭಾಗ ೧ ಕೃತಿಯ ಕುರಿತು.  
17.2.2024 ವ್ಯಾಖ್ಯಾನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಜಾಕ್ ಲಂಡನ್ ಅವರ ಸ್ಕಾರ್ಲೆಟ್ ಪ್ಲೇಗ್ ಎಂಬ ಅನುವಾದ ಕೃತಿ ವಿಶ್ಲೇಷಣೆ  
6.1.2024 ವ್ಯಾಖ್ಯಾನ ಕಾರ್ಯಕ್ರಮದಲ್ಲಿ ರುಡಾಲಿ ಕಾದಂಬರಿಯ ವಿಶ್ಲೇಷಣೆ  
6.1.2024 ವ್ಯಾಖ್ಯಾನ ಕಾರ್ಯಕ್ರಮದಲ್ಲಿ ರುಡಾಲಿ ಕಾದಂಬರಿಯ ವಿಶ್ಲೇಷಣೆ  
4.12.2023 ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ-ಕೃತಿಯ ವಿಶ್ಲೇಷಣೆ ವ್ಯಾಖ್ಯಾನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ  
4.11.2023 ಆಫ್ರಿಕನ್ ಬರಹಗಾರ ವೋಲೆ ಸೋಯಿಂಕಾ – ವ್ಯಾಖ್ಯಾನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ  
16.10.2023 ವಿಕಿಪೀಡಿಯ ಕಂಟೆಂಟ್ ಟ್ರಾನ್ಸ್‌ಲೇಷನ್ ಕಮ್ಮಟ- ಸಮಾರೋಪ ಕಾರ್ಯಕ್ರಮ  
30.9.2023 ಅಂತಾರಾಷ್ಟ್ರೀಯ ಭಾಷಾಂತರ ದಿನಾಚರಣೆಯ ಪ್ರಯುಕ್ತ `ಕನ್ನಡ ಭಾಷಾಂತರ ಸಾಹಿತ್ಯದಲ್ಲಿ ಮಾನವೀಯತೆಯ ಅನಾವರಣ’  
15.9.2023 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ- `ಸಂವಿಧಾನದ ಪ್ರಸ್ತಾವನೆ ಓದು’  
5.9.2023 ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ- ಶಿಕ್ಷಕರ ದಿನಾಚರಣೆ- ಕಾರ್ಯಕ್ರಮ  
2.9.2023 ಲೀಲ್ ಗಿಬ್ರಾನ್‌ರ ‘ದಿ ಪ್ರಾಫೆಟ್’ – ವ್ಯಾಖ್ಯಾನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ  
7.8.2023 ವ್ಯಾಖ್ಯಾನ- ಎಲೆ ಮರೆಯ ಕಾಯಂತಿರುವ ಅನುವಾದಕರ ಪರಿಚಯ ಸಂಶೋಧಕರಿಗೆ ಬೇಕು
ವಿದ್ಯಾರ್ಥಿಗಳ ಸಂವಾದ
 
1.4.2023 ವ್ಯಾಖ್ಯಾನ- ಇಂದುಲೇಖ ಕಾದಂಬರಿಯ ವಿಶ್ಲೇಷಣೆ ವಿದ್ಯಾರ್ಥಿಗಳ ಸಂವಾದ