Music and Dance - Conference/Seminars/Workshops/Endowment Lectures

 

Date Title Youtube Link
     
     
     
     
30.01.2025 ಸಂಗೀತ ಮತ್ತು ನೃತ್ಯ ವಿಭಾಗ ಮತ್ತು ಪುರಂದರದಾಸ ಅಧ್ಯಯನ ಪೀಠ, ಪುರಂದರದಾಸರ ೪೬೧ನೇ ಆರಾಧನೆಯ ನಿಮಿತ್ತ, ವಿಶೇಷ ಉಪನ್ಯಾಸ ಹಾಗೂ ಕೀರ್ತನ ಗಾಯನ ಕಾರ್ಯಕ್ರಮ – ಮುಖ್ಯಸ್ಥರು: ಡಾ. ವೀರೇಶ ಎಸ್. ಬಡಿಗೇರ  
06-02-2025 ನಾಟಕ ನಟನೆ, ರಚನೆ ಹಾಗೂ   ನಿರ್ದೇಶನ : ೧೫ ದಿನಗಳ ಕಾರ್ಯಾಗಾರ- ಮುಖ್ಯಸ್ಥರು: ಡಾ. ವೀರೇಶ ಎಸ್. ಬಡಿಗೇರ  
23.10.2024 ಒಂದು ದಿನದ ಗೊಂದಲಿಗರ ಹಾಡುಗಳ ತರಬೇತಿ ಕಮ್ಮಟ – ಡಾ. ವೀರೇಶ ಬಡಿಗೇರ, ಮುಖ್ಯಸ್ಥರು  
30.8.2024 ಜನಪದ ಸಾಹಿತ್ಯ ಸಂಸ್ಕೃತಿ ಹಾಗೂ ಗಾಯನ ಪ್ರಾತ್ಯಕ್ಷಿಕೆ ವಿಶೇಷ ಉಪನ್ಯಾಸ-೨ – ಡಾ. ವೀರೇಶ ಬಡಿಗೇರ, ಮುಖ್ಯಸ್ಥರು  
1.8.2024 ಕನ್ನಡ ರಂಗಭೂಮಿ ಮತ್ತು ಹಿಂದೂಸ್ಥಾನಿ ಸಂಗೀತ ವಿಶೇಷ ಉಪನ್ಯಾಸ ಮಾಲೆ-೧ ಕಾರ್ಯಕ್ರಮ, ಮುಖ್ಯಸ್ಥರು- ಡಾ. ವೀರೇಶ ಬಡಿಗೇರ  
15.5.2024 ಬಸವಣ್ಣನವರ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು ವಚನ ಗಾಯನ – ಡಾ. ವೀರೇಶ ಬಡಿಗೇರ, ಮುಖ್ಯಸ್ಥರು  
4.5.2024 ಜಾನಪದ ಗೀತೆ ಮತ್ತು ಶಾಸ್ತ್ರೀಯ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಅಭಿನಂದನೆ ಕಾರ್ಯಕ್ರಮ- ಡಾ. ವೀರೇಶ ಬಡಿಗೇರ, ಮುಖ್ಯಸ್ಥರು  
6.4.2024 ಸ್ನಾತಕ ಹಾಗೂ ಸ್ನಾತಕೋತ್ತರ ಮೊದಲನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸ್ನಾತಕೋತ್ತರ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಜೊತೆಗೆ ಮಕ್ಕಳ ಮತ್ತು ಪಾಲಕರ ಸಂಗಮ ಕಾರ್ಯಕ್ರಮ-  ಡಾ. ವೀರೇಶ ಬಡಿಗೇರ, ಮುಖ್ಯಸ್ಥರು ಸಂಗೀತ ಮತ್ತು ನೃತ್ಯ ವಿಭಾಗ  
5.3.2024 ಪಂ. ಪುಟ್ಟರಾಜ ಗವಾಯಿಗಳು ಹಾಗೂ ಡಾ.ಗಂಗೂಬಾಯಿ ಹಾನಗಲ್ ಅವರ ಜನ್ಮ ಶತಮಾನೋತ್ಸವ ನಿಮಿತ್ಯ ವಿಶೇಷ ಉಪನ್ಯಾಸಗಳು ಮತ್ತು ಗಾಯನ ಕಾರ್ಯಕ್ರಮ ಡಾ. ವೀರೇಶ ಬಡಿಗೇರ, ಮುಖ್ಯಸ್ಥರು ಸಂಗೀತ ಮತ್ತು ನೃತ್ಯ ವಿಭಾಗದ ಸ್ವರ ಸಂಚಾರ ವೇದಿಕೆ  
23.2.2024 ಪ್ರತಿ ಶುಕ್ರವಾರ ನಡೆಸುವ ಸರಸ್ವತಿ ಪೂಜೆ ಹಾಗೂ ರಿಯಾಜ್ ಕಾರ್ಯಕ್ರಮ ಕುವೆಂಪು ಅವರ ‘ಅರಿವು ಮತ್ತು ಎಚ್ಚರ’ ಲೇಖನ ಓದಿ ವಿದ್ಯಾರ್ಥಿಗಳಿಗೆ ವಿವರಿಸಿದರು. ಡಾ.ವೀರೇಶ ಬಡಿಗೇರ, ಮುಖ್ಯಸ್ಥರು ಸಂಗೀತ ಮತ್ತು ನೃತ್ಯ ವಿಭಾಗ  
16.2.2024 ಮತ್ತು ೧೭.೨.೨೦೨೪ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ತರಬೇತಿ ಶಿಬಿರ, ೧೬, ೧೭ ಫೆಬ್ರವರಿ ೨೦೨೪ – ಡಾ.ವೀರೇಶ ಬಡಿಗೇರ, ಮುಖ್ಯಸ್ಥರು ಸಂಗೀತ ಮತ್ತು ನೃತ್ಯ ವಿಭಾಗ  
13.10.2023 ಭರತನಾಟ್ಯ ಪ್ರಾತ್ಯಕ್ಷಿಕೆ – ಕಾರ್ಯಕ್ರಮ: – ನಿರ್ದೇಶಕರು ಆಂತರಿಕ ಭರವಸೆ ಕೋಶ, ಸಂಗೀತ ಮತ್ತು ನೃತ್ಯ ವಿಭಾಗ ಹಾಗೂ ಸಹೃದಯ ಫೌಂಡೇಶನ್ ಚೆನ್ನೈ ಇವರ ಸಹಯೋಗದಲ್ಲಿ.  –  ಸಂಚಾಲಕರು:  ಡಾ.ಎ.ಮೋಹನ ಕುಂಟಾರ್,   
9.8.2023 ಪ್ರದರ್ಶನ ಕಲೆ ಮತ್ತು ಶಾಸ್ತ್ರೀಯ ನೃತ್ಯೋತ್ಸವ-೨೦೨೩ರ ರಾಷ್ಟ್ರೀಯ ಸಮ್ಮೇಳನ- ಭರತ ನೃತ್ಯ ಸಂಗೀತ ಅಕಾಡೆಮಿ, ಬೆಂಗಳೂರು ಹಾಗೂ ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರ ಸಹಯೋಗದೊಂದಿಗೆ-  ಸಂಚಾಲಕರು – ಡಾ. ಎ. ಸುಬ್ಬಣ್ಣ ರೈ ಅವರು.