Manuscriptology-Conference/Seminars/Workshops/Endowment Lectures

 

Date Title Youtube Link
   
     
28.6.2023 ವಿಶೇಷ ಉಪನ್ಯಾಸ ಮಾಲೆ : ೧೩ ಹಸ್ತಪ್ರತಿ-ಗ್ರಂಥ ಸಂಪಾದನೆ: ಭವಿಷ್ಯದ ಯೋಜನೆಗಳು  
04.12.2024 ಹಳೆಯ ಹೊನ್ನು-೧೦೩ (ಹಳಗನ್ನಡ ಸಾಹಿತ್ಯ ಚಿಂತನ ವೇದಿಕೆ) ಕಾರ್ಯಕ್ರಮದಲ್ಲಿ ಶಾಸ್ತ್ರಸಾಹಿತ್ಯ ಪಠ್ಯ ಮತ್ತು ಸಂಪಾದನಾ ರಾಜಕಾರಣ ಎಂಬ ವಿಷಯದ ಕುರಿತು ಉಪನ್ಯಾಸ-ಡಾ. ವೀರೇಶ ಬಡಿಗೇರ, ಮುಖ್ಯಸ್ಥರು  
29.6.2024 ಡಾ.ಮೊಗಳ್ಳಿ ಗಣೇಶ ಅವರ ಬೀಳ್ಕೊಡುಗೆ ಸಮಾರಂಭ, ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು  
7.2.2023 ರಿಂದ 9.2.2023ರವರೆಗೆ ಹಸ್ತಪ್ರತಿಶಾಸ್ತ್ರ ವಿಭಾಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು, ಜಿಲ್ಲಾ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘ, ತುಮಕೂರು ಸಹಯೋದಲ್ಲಿ ಡಾ.ಡಿ.ಎಲ್. ನರಸಿಂಹಾಚಾರ್ ದತ್ತಿನಿಧಿ ಅಂಗವಾಗಿ ಹಳಗನ್ನಡ ಸಾಹಿತ್ಯ ಬೋಧನ ಶಿಬಿರ-೧೮- ಶಿಬಿರದ ನಿರ್ದೇಶಕರು- ಡಾ.ಎಫ್.ಟಿ.ಹಳ್ಳಿಕೇರಿ,  ಡಾ.ಕೆ. ರವೀಂದ್ರನಾಥ-ಮುಖ್ಯಸ್ಥರು   
೦೫-೦೭-೨೦೨೩ ಹಳೆಯ ಹೊನ್ನು-೯೪ (ಹಳಗನ್ನಡ ಸಾಹಿತ್ಯ ಚಿಂತನ ವೇದಿಕೆ) ಡಾ.ಜಿ. ಜ್ಞಾನಾನಂದ ಅವರ ಕನ್ನಡ ಮಹಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪಿ ಪುಸ್ತಕಾವಲೋಕ-  ಮುಖ್ಯಸ್ಥರು-ಡಾ. ಕೆ. ರವೀಂದ್ರನಾಥ