ಲೋಕ ತಾಯ್ನುಡಿ ದಿನದ ಅಂಗವಾಗಿ ವಿಶೇಷ ಉಪನ್ಯಾಸ : ಮೆರೆವ ಕರ್ಣಾಟಕ ದೇಶದೋಳ್.. ಎ.ಐ. ಕಾಲದ ತಾಯ್ನುಡಿ ತಲ್ಲಣಗಳು-ಉಪನ್ಯಾಕರು : ಶ್ರೀ ಎನ್.ಎ.ಎಂ. ಇಸ್ಮಾಯಿಲ್,ಸಿಂಡಿಕೇಟ್ ಸದಸ್ಯರು. ವಿಭಾಗದ ಮುಖ್ಯಸ್ಥರು: ಡಾ. ಪಿ. ಮಹಾದೇವಯ್ಯ
14.11.2024
೨೭೧ನೇ ಆನ್‌ಲೈನ್ ವಾರದ ಮಾತು ’ಮೇದಾರ ವೃತ್ತಿಪದಗಳು’ ಕಾರ್ಯಕ್ರಮ
7.11.2024
೨೭೦ನೇ ಆನ್‌ಲೈನ್ ವಾರದ ಮಾತು ವ್ಯಕ್ತಿನಾಮಗಳು : ಸಾಮಾಜಿಕ ವರ್ಗವಿನ್ಯಾಸ ಕಾರ್ಯಕ್ರಮ
3.10.2024
೨೬೭ನೇ ಆನ್‌ಲೈನ್ ವಾರದ ಮಾತು ರಾಯಚೂರು ಪರಿಸರದಲ್ಲಿ ಕನ್ನಡ ಭಾಷೆಯೊಂದಿಗೆ ಉರ್ದು ಭಾಷಾ ಬಳಕೆ ಕಾರ್ಯಕ್ರಮ
19.9.2024
೨೬೫ನೇ ಆನ್‌ಲೈನ್ ವಾರದ ಮಾತು ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ: ಕನ್ನಡ ಭಾಷಾ ಪ್ರಭೇದಗಳ ಬಳಕೆ (೧-೮ನೇ ತರಗತಿ) ಕಾರ್ಯಕ್ರಮ
೨೬೧ನೇ ಆನ್‌ಲೈನ್ ವಾರದ ಮಾತು ಸಂಬೋಧನಾ ರೂಪಗಳ ಬದಲಾವಣೆಗಳು ಕಾರ್ಯಕ್ರಮ
18.7.2024
ವಾರದ ಮಾತು ೨೫೯- ಆನ್‌ಲೈನ್ ಕಾರ್ಯಕ್ರಮದಲ್ಲಿ ಕ್ಯಾಂಪುಗಳಲ್ಲಿನ ಕನ್ನಡ : ಸಮಾಜೋ – ಭಾಷಿಕ ಅಧ್ಯಯನದ ಪ್ರಶ್ನಾವಳಿ ಕುರಿತು ಚರ್ಚೆ ಕುರಿತು
12.7.2024
ವಾರದ ಮಾತು ೨೫೮- ಆನ್‌ಲೈನ್ ಕಾರ್ಯಕ್ರಮದಲ್ಲಿ ’ಕುಲಕಸುಬುಗಳ ಪದ ವಿನ್ಯಾಸ’ ಕುರಿತು
20.6.2024
ವಾರದ ಮಾತು ೨೫೫- ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾದಿಗ ಸಮುದಾಯದ ವ್ಯಕ್ತಿನಾಮಗಳಲ್ಲಿ ಆಧುನಿಕತೆ ಕುರಿತು
13.6.2024
ವಾರದ ಮಾತು ೨೫೪- ಆನ್‌ಲೈನ್ ಕಾರ್ಯಕ್ರಮದಲ್ಲಿ ರಾಯಚೂರು ಪರಿಸರದ ಸಾಂಸ್ಕೃತಿಕ ವಲಯದಲ್ಲಿ ಬಳಕೆಗೊಳ್ಳುವ ವಿಶಿಷ್ಟ ಪದಗಳ ಕುರಿತ ಚರ್ಚೆ ಕುರಿತು
6.6.2024
ವಾರದ ಮಾತು ೨೫೩- ಆನ್‌ಲೈನ್ ಕಾರ್ಯಕ್ರಮದಲ್ಲಿ ಸಿಳ್ಳೆಕ್ಯಾತ ಸಮುದಾಯದ ಮದುವೆ ಆಚರಣೆಯಲ್ಲಿ ಬಳಕೆಗೊಳ್ಳುತ್ತಿರುವ ಪದಗಳ ಸಾಂಸ್ಕೃತಿಕ ಸ್ವರೂಪ ಕುರಿತು
24.5.2024
ವಾರದ ಮಾತು ೨೫೧- ಆನ್‌ಲೈನ್ ಕಾರ್ಯಕ್ರಮದಲ್ಲಿ ಅಂಬಿಗ ಸಮುದಾಯದ ಪರ್ಯಾಯ ಹೆಸರುಗಳ ಚರ್ಚೆ ಕುರಿತು
19-5-2024
ವಾರದ ಮಾತು ೨೪೯- ಆನ್‌ಲೈನ್ ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯದ ಸಂಬೋಧನೆಯಲ್ಲಿ ಸಂಬಂಧವಾಚಕಗಳ ಪರ್ಯಾಯ ರೂಪಗಳು ಕುರಿತು
3.5.2024
ವಾರದ ಮಾತು ೨೪೯- ಆನ್‌ಲೈನ್ ಕಾರ್ಯಕ್ರಮದಲ್ಲಿ ಕೃಷಿ ಪದಕೋಶ: ಗಾಳೆಮ್ಮನ ಗುಡಿ ಮತ್ತು ಪಾಪಿನಾಯಕನ ಹಳ್ಳಿ ಪರಿಸರವನ್ನು ಅನುಲಕ್ಷಿಸಿ ಕುರಿತು
2.4.2024
ವಿಶೇಷ ಉಪನ್ಯಾಸ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮ ನಾಟಕ ಪ್ರದರ್ಶನ ಕಾರ್ಯಕ್ರಮ ಕೌದಿಯ ಕಥೆ ಹೇಳುವ ನಾಟಕ
15.3.2024
ವಾರದ ಮಾತು ೨೪೫- ಆನ್‌ಲೈನ್ ಕಾರ್ಯಕ್ರಮದಲ್ಲಿ ಜಾಹಿರಾತುಗಳ ಕುರಿತು ಚರ್ಚೆ ಕುರಿತು
7.3.2024
ವಾರದ ಮಾತು ೨೪೪- ಆನ್‌ಲೈನ್ ಕಾರ್ಯಕ್ರಮದಲ್ಲಿ ’ಬೈಗುಳ: ವೃತ್ತಿ ಸಂಬಂಧಿ ವರ್ಗವಿನ್ಯಾಸ’ ಕುರಿತು
27.2.2024
‘ಕನ್ನಡದಲ್ಲಿ ಪರೀಕ್ಷೆ ಮತ್ತು ಮೌಲ್ಯ ನಿರ್ಧಾರಣೆ ಹಾಗೂ ಪ್ರಶ್ನಾಂಶ ಬರವಣಿಗೆ ಅಭ್ಯಾಸ ತರಬೇತಿ ಶಿಬಿರ’ (ಹೈಬ್ರಿಡ್ ಮೋಡ್)
21-2-2024
ಲೋಕ ತಾಯ್ನುಡಿ ದಿನಾಚರಣೆ ಕನ್ನಡ ಮತ್ತು ಸಮುದಾಯಗಳು – ವಿಶೇಷ ಉಪನ್ಯಾಸ
15-02-2024
ವಾರದ ಮಾತು ೨೪೩- ಆನ್‌ಲೈನ್ ಕಾರ್ಯಕ್ರಮದಲ್ಲಿ ’ರಾಯಚೂರು ಪರಿಸರದಲ್ಲಿನ ಕ್ರಿಯಾಪದಗಳ ರಚನೆ ಮತ್ತು ಬಳಕೆ’ ಕುರಿತು
8.02.2024
೨೪೨ನೇ ಆನ್‌ಲೈನ್ ವಾರದಮಾತು ಕಾರ್ಯಕ್ರಮದಲ್ಲಿ ಹೊಸಳ್ಳಿ ಕ್ಯಾಂಪ್ ಪರಿಸರದ ಸಂಬಂಧವಾಚಕಗಳ ಚರ್ಚೆ ಎಂಬ ವಿಷಯ
2-2-2024
ವಾರದ ಮಾತು ೨೪೧- ಆನ್‌ಲೈನ್ ಕಾರ್ಯಕ್ರಮದಲ್ಲಿ ‘ಕಿಳ್ಳೇಕೇತ ಸಮುದಾಯದ ವ್ಯಕ್ತಿನಾಮಗಳ ಭಾಷಿಕ ಚರ್ಚೆ’
18.01.2024
ವಾರದ ಮಾತು ೨೩೯- ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾದಿಗ ಸಮುದಾಯದ ಮದುವೆ ಆವರಣದಲ್ಲಿ ಬಳಕೆಗೊಳ್ಳುವ ಪದಗಳು
27-12-2023
ವಾರದ ಮಾತು ೨೩೭- ಆನ್‌ಲೈನ್ ಕಾರ್ಯಕ್ರಮದಲ್ಲಿ ವ್ಯಕ್ತಿನಾಮಗಳ ಸಮಾಜೋ-ಭಾಷಿಕ ಚರ್ಚೆ
26-12-2023
ವಾರದ ಮಾತು ೨೩೬- ಆನ್‌ಲೈನ್ ಕಾರ್ಯಕ್ರಮದಲ್ಲಿ ವ್ಯಕ್ತಿನಾಮಗಳ ಸಮಾಜೋ-ಭಾಷಿಕ ಚರ್ಚೆ
7-12-223
೨೩೪ನೇ ಆನ್‌ಲೈನ್ ವಾರದ ಮಾತು – ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಾರ್ಯಕ್ರಮ
23-11-2023
೨೩೩ನೇ ಆನ್‌ಲೈನ್ ವಾರದ ಮಾತು – ಭಾಷಾ ವೈವಿಧ್ಯತೆ: ಪಠ್ಯಪುಸ್ತಕಗಳು ಹಾಗೂ ಶಿಕ್ಷಕರು ಕಾರ್ಯಕ್ರಮ
16-11-2023
೨೩೨ನೇ ಆನ್‌ಲೈನ್ ವಾರದ ಮಾತು – ಸುಡುಗಾಡು ಸಿದ್ಧ ಸಮುದಾಯಕ್ಕೆ ಇರುವ ಪರ್ಯಾಯ ಹೆಸರುಗಳು – ಕಾರ್ಯಕ್ರಮ
2-11-2023
೨೩೦ನೇ ಆನ್‌ಲೈನ್ ವಾರದ ಮಾತು – ಗೀತಾ ನಾಗಭೂಷಣ ಅವರ ಕಥೆಗಳಲ್ಲಿ ನುಡಿಬೆರಕೆಯ ಸ್ವರೂಪ – ಕಾರ್ಯಕ್ರಮ
29-10-2024
ಉಪನ್ಯಾಸ ಮತ್ತು ಸಂವಾದ ಮಾದರಿಯ ೨೨೯ನೇ ವಾರದ ಮಾತು- ಬಂಜಾರ ಸಮುದಾಯದ ಸ್ಥಿತ್ಯಂತರಗಳು- ಕಾರ್ಯಕ್ರಮ
19-10-2023
೨೨೮ನೇ ಆನ್‌ಲೈನ್ ವಾರದ ಮಾತು ಹೊನ್ನಾಳಿ ತಾಲೂಕಿನ ಶಾಸನೋಕ್ತ ಸ್ಥಳನಾಮಗಳು – ಕಾರ್ಯಕ್ರಮ
12-10-2023
ಉಪನ್ಯಾಸ ಮತ್ತು ಸಂವಾದ ಮಾದರಿಯ ೨೨೭ನೇ ವಾರದ ಮಾತು- ಸಮಾಜ ವಿಜ್ಞಾನ ಪಠ್ಯಪುಸ್ತಕಗಳು: ಕನ್ನಡ ಒಳನುಡಿಗಳ ಬಳಕೆಯ ಸಾಧ್ಯತೆಗಳು
05-10-2023
ಉಪನ್ಯಾಸ ಮತ್ತು ಸಂವಾದ ಮಾದರಿಯ ೨೨೬ನೇ ವಾರದ ಮಾತು- ಭಾಷಿಕ ರಾಜಕಾರಣ
13.4.2023
ಕನ್ನಡ ಕಟ್ಟುವ ಕೆಲಸ: ಮುಂದಿನ ದಾರಿಗಳು- ವಿಶೇಷ ಉಪನ್ಯಾಸ : ಕೆ.ಎಲ್.ಇ. ದತ್ತಿನಿಧಿ -ಡಾ. ಅಶೋಕಕುಮಾರ ರಂಜೇರೆ, ಮುಖ್ಯಸ್ಥರು