Archaeology - Conference/Seminars/Workshops/Endowment Lectures

 

Date Title Youtube Link
3.7.2024

ವಿಶೇಷ ಉಪನ್ಯಾಸ : ಹಂಪಿ ಇತಿಹಾಸ ಮತ್ತು ಪುರಾತತ್ವ: ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಹಾಗೂ ಜಮಖಂಡಿಯ ಬಿ.ಎಲ್.ಡಿ.ಇ ಸಂಸ್ಥೆಯ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ ವಾಣಿಜ್ಯ, ಬಿ.ಎಚ್.ಎಸ್. ಕಲೆ ಮತ್ತು ಬಿ.ಜಿ.ಪಿ. ವಿಜ್ಞಾನ ಮಹಾವಿದ್ಯಾಲಯ, ಜಮಖಂಡಿ ಇವರ ಸಂಯುಕ್ತ ಆಶ್ರಯದಲ್ಲಿ

– ಡಾ. ವಾಸುದೇವ ಬಡಿಗೇರ, ಮುಖ್ಯಸ್ಥರು

 
29.10.2024 ಪ್ರಚಾರೋಪನ್ಯಾಸ ಮಾಲೆ : ೨೦೨೩-೨೪ ಕರ್ನಾಟಕದಲ್ಲಿ ಪುರಾತತ್ತ್ವ ಅಧ್ಯಯನ ಪ್ರಾರಂಭಿಕ ಪ್ರಯತ್ನಗಳು- ಕಾರ್ಯಕ್ರಮ -ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಉನ್ನತ ಶಿಕ್ಷಣ ಸಚಿವಾಲಯ ಭಾರತ ಸರ್ಕಾರ ಮಾನಸ ಗಂಗೋತ್ರಿ, ಮೈಸೂರು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಭಾರತೀಯ ಭಾಷಾ ಸಂಸ್ಥಾನ, ಮೈಸೂರು  ಇವರ ಸಹಯೋಗದಲ್ಲಿ– ಡಾ.ವಾಸುದೇವ ಬಡಿಗೇರ, ಮುಖ್ಯಸ್ಥರು  
4.9.2023 ಶ್ರೀ ಕೃಷ್ಣವರಾಯರ ೪೯೪ನೇ ಐಕ್ಯ ದಿನಾಚರಣೆ ಪ್ರಯುಕ್ತ- ಶ್ರೀ ಕೃಷ್ಣದೇವರಾಯರ ಜೀವನ : ಕೆಲವು ಹೊಸ ವಿಚಾರಗಳು-ವಿಶೇಷ ಉಪನ್ಯಾಸ ಕಾರ್ಯಕ್ರಮ ಶಾಸನಶಾಸ್ತ್ರ ವಿಭಾಗ ಮತ್ತು ವಿಜಯನಗರ ಅಧ್ಯಯನ ಕೇಂದ್ರ ಸಹಯೋಗದಲ್ಲಿ – ಡಾ. ಎಸ್.ವೈ. ಸೋಮಶೇಖರ್, ಸಂಚಾಲಕರು
11.7.2023 ಜಿ-೨೦ ಶೃಂಗಸಭೆಯ ಪ್ರಯುಕ್ತ  ಹಂಪಿ ಪರಂಪರೆ ವಿಶ್ವಶ್ರೇಣಿಗೇರಿಸುವ ಸವಾಲುಗಳು-ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಯೋಗ – ಡಾ.ವಾಸುದೇವ ಬಡಿಗೇರ ಡಾ.ಎಸ್.ವೈ. ಸೋಮಶೇಖರ್ – ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಯೋಗ