Development-Studies : Conference/Seminars/Workshops/Endowment Lectures

 

 

Date Title Youtube Link
19-07-2024 ವಿಶೇಷ ಉಪನ್ಯಾಸ ಕಾರ್ಯಕ್ರಮ :  ಅಭಿವೃದ್ಧಿ ಮಾದರಿಗಳು ಮತ್ತು ಸಮಾಜ(Recent Development  Patterns and  Society )  ಪ್ರೊ. ಸತೀಶ ದೇಶಪಾಂಡೆ  –  ಮುಖ್ಯಸ್ಥರು :  ಗೀತಮ್ಮ ಕೆ.  
30.05.2024  ಯುನಿಸೆಫ್ ಮುಟ್ಟಿನ ಆರೋಗ್ಯ ನೈರ್ಮಲ್ಯ  ದಿನಾಚರಣೆ: ಉಪನ್ಯಾಸಕರು-ಡಾ. ರಾಜೇಶ್ವರಿ,   ಮುಖ್ಯಸ್ಥರು :  ಗೀತಮ್ಮಕೆ.  
28-02-2024 ಜಾತಿ ಮತ್ತು ಸಮಕಾಲೀನ ರಾಜಕೀಯ ವಿಶೇಷ ಉಪನ್ಯಾಸ – ಅಸಾಂಗ ವಾಂಗ್ ಖೇಡ್‌.    –  ಮುಖ್ಯಸ್ಥರು :  ಗೀತಮ್ಮ,   
31-11-2023 ಕೆ.ಪಿ.ತಿರುಪಾಲಪ್ಪ ದತ್ತಿನಿಧಿ ಕಾರ್ಯಕ್ರಮ -ವಿಶೇಷ ಉಪನ್ಯಾಸ “ಸಾರ್ವಜನಿಕ ಹಣಕಾಸು ಬಿಕ್ಕಟ್ಟುಗಳು ಮತ್ತು  ಸಾಧ್ಯತೆಗಳು:ಉಪನ್ಯಾಸಕರು – ಡಾ. ಪರಮಶಿವಯ್ಯ ,   ಡಾ.ಗೀತಮ್ಮ, ಮುಖ್ಯಸ್ಥರು  
16-10-2023 ರಿಂದ 21-0-2023

ದಿನಾಂಕ ೧೭-೧೦-೨೦೨೩ ರಿಂದ  ೨೧-೧೦-೨೦೨೪ರ ವರೆಗೆ ಆನ್‌ಲೈನ್ ಉಪನ್ಯಾಸ ಮಾಲೆ – 01   ಡಾ.ಗೀತಮ್ಮ, ಮುಖ್ಯಸ್ಥರು

01. ವಿಷಯ : ಈ ಆರ್ಥಿಕ ವ್ಯವಸ್ಥೆ ಯಾರದ್ದು?  ಉದ್ಘಾಟನೆ ಮತ್ತು ಉಪನ್ಯಾಸಕರು : ಡಾ. ಚಂದ್ರಪೂಜಾರಿ ಎಂ.

17-10-2023 02.  ವಿಷಯ : ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ – ಉಪನ್ಯಾಸಕರು : ಡಾ. ಮುಜಾಫರ್‌ ಅಸಾಧಿ  
18-10-2023 03.  ವಿಷಯ :ಮೂರು ತುರ್ತು ಪರಿಸ್ಥಿತಿಗಳು ಮತ್ತು ‘ಅಭಿವೃದ್ಧಿ ಪ್ರಶ್ನೆಗಳ’ ಮರುಚಿಂತನೆ – ಉಪನ್ಯಾಸಕರು : ಡಾ. ಎ.ಆರ್. ವಾಸವಿ  
20-10-2023 04. ವಿಷಯ : ಸಮಾಜ ವಿಜ್ಞಾನ ಸಂಶೋಧನೆ ಮತ್ತು ಭಾರತದಲ್ಲಿ ನೀತಿ ನಿರೂಪಣೆ  – ಡಾ. ಪ್ರದೀಪ್‌ ರಮಾವತ್‌  
21-10-2023 05. ವಿಷಯ : ವಿಕೇಂದ್ರೀಕರಣ ಕರ್ನಾಟಕದ ಅನುಭವಗಳು ಅಭಿವೃದ್ಧಿ – ಉಪನ್ಯಾಸಕರು : ಡಾ. ಎ. ಶ್ರೀಧರ  
16-09-2023 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ – ಮುಖ್ಯಸ್ಥರು: ಗೀತಮ್ಮ ಕೆ.   
05-09-2023 ಶಿಕ್ಷಕರ ದಿನಾಚರಣೆ  ಅಭಿವೃದ್ಧಿ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಂದ  
20.8.2024 ಸಾಮಾಜಿಕ ನ್ಯಾಯ ನಾಯಕತ್ವ ತರಬೇತಿ ಮೂರು ದಿನಗಳ ಕಾರ್ಯಾಗಾರ – ಡಾ.ಗೀತಮ್ಮ, ಮುಖ್ಯಸ್ಥರು  
28.2.2024 ಜಾತಿ ಮತ್ತು ಸಮಕಾಲೀನ ರಾಜಕೀಯ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ-ಡಾ.ಹೆಚ್.ಡಿ ಪ್ರಶಾಂತ್  
7.9.2023

ದೇವದಾಸಿ ತಾಯಂದಿರ ಸಮಾಜೋ- ಆರ್ಥಿಕ ಸ್ಥಿತಿಗತಿಗಳ ಮುಕ್ತ ಅವಲೋಕನ ರಾಜ್ಯಮಟ್ಟದ ಕಾರ್ಯಾಗಾರ –  – ಡಾ. ಎಚ್.ಡಿ. ಪ್ರಶಾಂತ್, ಮುಖ್ಯಸ್ಥರು :  ಗೀತಮ್ಮ ಕೆ.

 ಗೋಷ್ಟಿ ೧- ದೇವದಾಸಿ ತಾಯಂದಿರ ಮತ್ತು ಮಕ್ಕಳ  ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಗಳ ಅವಲೋಕನ

 ಗೋಷ್ಟಿ ೨- ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ಮತ್ತು ಕಾನೂನುಗಳು  ಮತ್ತು ದೇವದಾಸಿ ತಾಯಂದಿರ ಮತ್ತು ಮಕ್ಕಳ ಪುನರ್ವಸತಿ

 
1.08.2023 ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ – ಡಾ.ಗೀತಮ್ಮ, ಮುಖ್ಯಸ್ಥರು,   
26.6.2023  ಮಕ್ಕಳ ಸ್ನೇಹಿ ಗ್ರಂಥಾಲಯ ತರಬೇತಿದಾರರ ತರಬೇತಿ ಕಾರ್ಯಾಗಾರ – ಡಾ.ಹೆಚ್.ಡಿ. ಪ್ರಶಾಂತ