University-Program- Conference/Seminars/Workshops/Endowment Lectures

Date Title Youtube Link
     
9.11.2024 ದಿನಾಂಕ ೯ನೇ ನವೆಂಬರ್ ೨೦೨೪ರಂದು ಮಂಟಪ ಸಭಾಂಗಣದಲ್ಲಿ ಕರ್ನಾಟಕ ಇತಿಹಾಸ ಅಕಾದೆಮಿಯ ೩೮ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ- ಕನ್ನಡ ವಿಶ್ವವಿದ್ಯಾಲಯ, ಹಂಪಿ ಹಾಗೂ ಕರ್ನಾಟಕ ಇತಿಹಾಸ ಅಕಾದೆಮಿ(ರಿ), ಬೆಂಗಳೂರು ಇವರ ಸಹಯೋಗದಲ್ಲಿ.  
8.11.2024 ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ-  ಡಾ.ವಿಜಯ ಪೂಣಚ್ಚ ತಂಬಂಡ, ಕುಲಸಚಿವರು, ಕನ್ನಡ ವಿಶ್ವವಿದ್ಯಾಲಯ, ಹಂಪಿ  
01.11.2024 ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ೧೪೯ನೇ ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಪ್ರತಿಜ್ಞಾನ ವಿಧಿ ಕಾರ್ಯಕ್ರಮ –   ಡಾ.ವಿಜಯ ಪೂಣಚ್ಚ ತಂಬಂಡ, ಕುಲಸಚಿವರು, ಕನ್ನಡ ವಿಶ್ವವಿದ್ಯಾಲಯ, ಹಂಪಿ  
22.10.2024

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾದ ಸ್ವಾದಿ ಜೈನ ಮಠದಲ್ಲಿ ನಡೆಯುವ ೭ನೇ ವರ್ಷದ ಸೋಂದಾ ಇತಿಹಾಸೋತ್ಸವದಲ್ಲಿ  ಸ್ವರ್ಣವಲ್ಲೀ ಸ್ವಾಮೀಜಿ ಮತ್ತು ಸ್ವಾದಿ ಜೈನಮಠದ ಸ್ವಾಮೀಜಿ ಹಾಗು ಹಲವಾರು ಗಣ್ಯಮಾನ್ಯರ ಉಪಸ್ಥಿತಿಯಲ್ಲಿ  ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳು ಹಾಗು ಸಂಶೋಧಕರೂ ಆಗಿರುವ ಡಾ.ಡಿ.ವಿ.ಪರಮಶಿವಮೂರ್ತಿ ಯವರಿಗೆ  ಪ್ರತಿಷ್ಠಿತ ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ.

ಜಾಗೃತ ವೇದಿಕೆ, ಸೋಂದಾ, ಮಿಥಿಕ್ ಸೊಸೈಟಿ, ಬೆಂಗಳೂರು, ಪುರಾತತ್ವ ವಸ್ತು ಸಂಗ್ರಹಾಲಯಗಳು ಪರಂಪರೆ ಇಲಾಖೆ, ಮೈಸೂರು,  ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಿತಿ ಸಹಯೋಗ

 
5.9.2024 ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದ  ೨೦೨೩-೨೪ನೇ ಸಾಲಿನ ವಾರ್ಷಿಕ ಸಭೆ – ನಿವೃತ್ತ ಹಾಗೂ ಪ್ರಶಸ್ತಿ ಪುರಸ್ಕೃತ ಪ್ರಾಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮ, ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ  
15.8.2024 ಕನ್ನಡ ವಿಶ್ವವಿದ್ಯಾಲಯದಲ್ಲಿ ೭೭ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ- ಕಾರ್ಯಕ್ರಮ-   ಡಾ.ವಿಜಯ ಪೂಣಚ್ಚ ತಂಬಂಡ, ಕುಲಸಚಿವರು, ಕನ್ನಡ ವಿಶ್ವವಿದ್ಯಾಲಯ, ಹಂಪಿ,   
31.7.2024 ಡಾ. ಕೆ.ಎಂ. ಮೇತ್ರಿ, ಡಾ. ಡಿ. ಪಾಂಡುರಂಗಬಾಬು ಹಾಗೂ ಡಾ.ಕೆ.ರವೀಂದ್ರನಾಥ ಅವರ ಸೇವಾ ನಿವೃತ್ತಿ ಪ್ರಯುಕ್ತ – ಬೀಳ್ಕೊಡುಗೆ ಸಮಾರಂಭ, –  ಡಾ.ವಿಜಯ ಪೂಣಚ್ಚ ತಂಬಂಡ, ಕುಲಸಚಿವರು, ಕನ್ನಡ ವಿಶ್ವವಿದ್ಯಾಲಯ, ಹಂಪಿ,   
31.7.2024 ಮನೆ ಮನೆಗೆ ಕನ್ನಡ ಪುಸ್ತಕ ಅಭಿಯಾನ ಕಾರ್ಯಕ್ರಮ,ಡಾ.ಮಾಧವ ಪೆರಾಜೆ, ನಿರ್ದೇಶಕರು, ಪ್ರಸಾರಾಂಗ ಮತ್ತು ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಪೇಟೆ, ವಿಜಯನಗರ ಜಿಲ್ಲೆ – ಸಂಯುಕ್ತ ಆಶ್ರಯದಲ್ಲಿ  
31.7.2024 ಹಣಕಾಸು ಅಧಿಕಾರಿಗೆ ಬೀಳ್ಕೊಡುಗೆ-  ಡಾ.ವಿಜಯ ಪೂಣಚ್ಚ ತಂಬಂಡ, ಕುಲಸಚಿವರು, ಕನ್ನಡ ವಿಶ್ವವಿದ್ಯಾಲಯ, ಹಂಪಿ  
29.6.2024 ಡಾ.ಮೊಗಳ್ಳಿ ಗಣೇಶ ಅವರ ಬೀಳ್ಕೊಡುಗೆ ಸಮಾರಂಭ – ಡಾ.ವಿಜಯ ಪೂಣಚ್ಚ ತಂಬಂಡ, ಕುಲಸಚಿವರು, ಕನ್ನಡ ವಿಶ್ವವಿದ್ಯಾಲಯ, ಹಂಪಿ  
27.6.2024 ನಾಡಪ್ರಭು ಶ್ರೀ ಕೆಂಪೇಗೌಡರ ೫೧೫ನೇ ಜಯಂತಿ ವಿಶೇಷ ಉಪನ್ಯಾಸ ಕಾರ್ಯಕ್ರಮ, ಡಾ.ವಿಜಯ ಪೂಣಚ್ಚ ತಂಬಂಡ, ಕುಲಸಚಿವರು, ಕನ್ನಡ ವಿಶ್ವವಿದ್ಯಾಲಯ, ಹಂಪಿ  
12.6.2024 ನಾಡೋಜ ಪಂಡಿತ್ ರಾಜೀವ್ ತಾರಾನಾಥ್ ಅವರ  ಗೌರವಾರ್ಥ ಸಂತಾಪ ಸೂಚಕ ಸಭೆ, ಡಾ.ವಿಜಯ ಪೂಣಚ್ಚ ತಂಬಂಡ, ಕುಲಸಚಿವರು  
12.6.2024 ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಪ್ರತಿಜ್ಞಾ ವಿಧಿ, – ಡಾ.ವಿಜಯ ಪೂಣಚ್ಚ ತಂಬಂಡ, ಕುಲಸಚಿವರು  
11.6.2024 ವಿಶ್ವ ಪರಿಸರ ದಿನದ ಅಂಗವಾಗಿ  ಹಸಿರು ಉತ್ಸವ ಅನನ್ಯ ಬಾಲಕರ ವಸತಿ ನಿಲಯದಲ್ಲಿ, ಬೀರಪ್ಪ, ಸಹಾಯಕ ತೋಟಗಾರಿಕೆ ಅಧಿಕಾರಿ, ತೋಟಗಾರಿಕೆ ವಿಭಾಗ  
5.6.2024 ಜೂನ್ ೫ ವಿಶ್ವ ಪರಿಸರ ದಿನದ ಅಂಗವಾಗಿ  ಹಸಿರು ಉತ್ಸವ, ಬೀರಪ್ಪ, ಸಹಾಯಕ ತೋಟಗಾರಿಕೆ ಅಧಿಕಾರಿ, ತೋಟಗಾರಿಕೆ ವಿಭಾಗ  
14.4.2024 ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ  ಹಾಗೂ ಡಾ. ಬಾಬು ಜಗಜೀವನ್‌ರಾಂ ಜಯಂತಿ,  ಆಡಳಿತಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ  
2.3.2024 ಯು.ಜಿ.ಸಿ. ಪಿ.ಎಚ್.ಡಿ. ೪ನೇ ಹಂತದ ಕೋರ್ಸ್‌ವರ್ಕ್ ಕಾರ್ಯಕ್ರಮ-೨೬.೨.೨೦೨೪ ರಿಂದ ೨.೩.೨೦೨೪ರ ವರೆಗೆ ಸಮಾರೋಪ ಸಮಾರಂಭ, ಡಾ. ಅಮರೇಶ ಯತಗಲ್, ನಿರ್ದೇಶಕರು, ಅಧ್ಯಯನಾಂಗ  
12.02.2024 ಯುಜಿಸಿ ಪಿಎಚ್.ಡಿ. ಕೋರ್ಸ್‌ವರ್ಕ- ೩ನೇ ಹಂತ ವಿಶೇಷ ಉಪನ್ಯಾಸಗಳು-೧೨.೦೨.೨೦೨೪ ರಿಂದ ೧೭.೦೨.೨೦೨೪-ಡಾ. ಅಮರೇಶ ಯತಗಲ್, ನಿರ್ದೇಶಕರು, ಅಧ್ಯಯನಾಂಗ  
9.1.2024 ೩೨ನೇ ನುಡಿಹಬ್ಬ – ಪುಸ್ತಕ ಬಿಡುಗಡೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ  
6.1.2024 ವಿದ್ಯಾರ್ಥಿ ಸೌಲಭ್ಯ ಉದ್ಘಾಟನೆ, ಜೆ.ಎಸ್ ನಂಜಯ್ಯನವರ, ಮುಖ್ಯಸ್ಥರು, ತಾಂತ್ರಿಕ ವಿಭಾಗ  
20.12.2023 ಯುಜಿಸಿ ಪಿಎಚ್.ಡಿ. ಕೋರ್ಸ್‌ವರ್ಕ- ೨ನೇ ಹಂತ ವಿಶೇಷ ಉಪನ್ಯಾಸಗಳು-೨೦.೧೨.೨೦೨೩ರಿಂದ ೨೫.೧೨.೨೦೨೩, ಡಾ.ಪಿ. ಮಹಾದೇವಯ್ಯ, ನಿರ್ದೇಶಕರು, ಅಧ್ಯಯನಾಂಗ  
31.11.2023 ಡಾ. ಡಿ.ವಿ.ಪರಮಶಿವಮೂರ್ತಿ ಅವರಿಗೆ ರೆವರೆಂಡ್ ಫರ್ಡಿನೆಂಡ್ ಕಿಟೆಲ್ ಪ್ರಶಸ್ತಿ -೩೧.೧೧.೨೦೨೩ ೬೮ನೇ ಕರ್ನಾಟಕ ರಾಜ್ಯೋತ್ಸವದ ನೆನಪಿಗಾಗಿ ಸುವರ್ಣ ಕರ್ನಾಟಕ ಸಂಭ್ರಮ,ಮೈಕೊ ಕನ್ನಡ ಬಳಗ, ಬಾಷ್ ಸಂಸ್ಥೆ  
26.11.2023 ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಭಾರತ ಸಂವಿಧಾನ-ವಿಶೇಷ ಉಪನ್ಯಾಸ ಕಾರ್ಯಕ್ರಮ, ಉಪಕುಲಸಚಿವರು ಆಡಳಿತ  
2.10.2023 ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಗಾಂಧಿ ಚಿಂತನೆಗಳು : ಸತ್ಯ ಮತ್ತು ಅಹಿಂಸೆ, ಸಂಚಾಲಕರು-ಡಾ. ಎ ವೆಂಕಟೇಶ,ಗಾಂಧಿ ಅಧ್ಯಯನ ಕೇಂದ್ರ  
15.9.2023 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಭಾರತದ ಸಂವಿಧಾನದ ಪ್ರಸ್ತಾವನೆಯ ಓದು, ಆಡಳಿತಾಂಗ  
15.8.2023 ಕನ್ನಡ ವಿಶ್ವವಿದ್ಯಾಲಯದಲ್ಲಿ ೭೬ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ -ಕಾರ್ಯಕ್ರಮ, ಆಡಳಿತಾಂಗ  
9.8.2023 ೬೮ನೇ ಕರ್ನಾಟಕ ಪ್ರದರ್ಶನ ಕಲೆ ಮತ್ತು ಶಾಸ್ತ್ರೀಯ ನೃತ್ಯೋತ್ಸವ-೨೦೨೩ರ ರಾಷ್ಟ್ರೀಯ ಸಮ್ಮೇಳನ, ಭರತ ನೃತ್ಯ ಸಂಗೀತ ಅಕಾಡೆಮಿ, ಬೆಂಗಳೂರು ಹಾಗೂ ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರ ಸಹಯೋಗದೊಂದಿಗೆ, ಸಂಚಾಲಕರು – ಡಾ. ಎ. ಸುಬ್ಬಣ್ಣ ರೈ ಅವರು  
2.8.2023 ಬೀಳ್ಕೊಡುಗೆ ಸಮಾರಂಭ, ಉಪಕುಲಸಚಿವರು ಆಡಳಿತ  
30.6.2023 ಬೀಳ್ಕೊಡುಗೆ ಸಮಾರಂಭ, ಉಪಕುಲಸಚಿವರು ಆಡಳಿತ  
5.6.2023 ಮಾನ್ಯ ಶಾಸಕರಾದ ಶ್ರೀ ಹೆಚ್.ಆರ್. ಗವಿಯಪ್ಪ ಅವರು ವಿಶ್ವವಿದ್ಯಾಲಯಕ್ಕೆ ಭೇಟಿ  
31.5.2023 ಬೀಳ್ಕೊಡುಗೆ ಸಮಾರಂಭ- ಕಾರ್ಯಕ್ರಮ, ಉಪಕುಲಸಚಿವರು ಆಡಳಿತ  
23.4.2023 ಬಸವಣ್ಣನವರು ಮತ್ತು ಚತುರ್ವಿಧ ಸಂಪನ್ನತೆ  : ಬಸವ ಜಯಂತಿ – ವಿಶೇಷ ಉಪನ್ಯಾಸ, ಉಪಕುಲಸಚಿವರು ಆಡಳಿತ  
28.3.2023 ಪ್ರಶಸ್ತಿ ಪುರಸ್ಕೃತ ಅಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮ-೨೦೨೩- ಡಾ. ಜನಾರ್ದನ,ಸಮನ್ವಯಾಧಿಕಾರಿ, ಶೈಕ್ಷಣಿಕ ವಿಭಾಗ