ಟಿ.ಆರ್. ಚಂದ್ರಶೇಖರ್
ಪುಟ: ii + 30, ವರ್ಷ: 1999, ರೂ: 5.00
ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಪ್ರತಿಷಿವಿತ ನೋಬಲ್ ಪ್ರಶಸ್ತಿಯನ್ನು ಪಡೆದಿರುವ ಪ್ರಥಮ ಭಾರತೀಯ ಹಾಗು ಪ್ರಥಮ ಏಶಿಯನ್ ಎಂಬ ಕೀರ್ತಿಗೆ ಪಾತ್ರರಾದ ವಿಶ್ವದ ಖ್ಯಾತ ಚಿಂತಕ ಅಮರ್ತ್ಯ ಸೇನ್ ಅವರ ‘ಅಭಿವೃದ್ಧಿ ಕಥನ’ವನ್ನು ಈ ಕೃತಿಯಲ್ಲಿ ಚರ್ಚಿಸ ಲಾಗಿದೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಅಮರ್ತ್ಯಸೇನರು ಬರೆದಿರುವ ಹಾಗು ಚಿಂತಿಸಿರುವ ವಿಚಾರಧಾರೆಯ ಸೂಕ್ಷ್ಮ ಒಳನೋಟ ಇಲ್ಲಿದೆ.
Hi, this is a comment.
To get started with moderating, editing, and deleting comments, please visit the Comments screen in the dashboard.
Commenter avatars come from Gravatar.