1. ಅಧ್ಯಯನಾಂಗದ ಮೂಲಕ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ವಿವರ :
ಸ್ನಾತಕ, ಸ್ನಾತಕೋತ್ತರ, ಸ್ನಾತಕೋತ್ತರ ಡಿಪ್ಲೊಮಾ, ಡಿಪ್ಲೊಮಾ, ಸರ್ಟಿಫಿಕೇಟ್ ಹಾಗೂ ಸಂಶೋಧನಾ ಕಾರ್ಯಕ್ರಗಳ ವಿವರ
2. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯವು ಈ ಕೆಳಗಿನ ಶೈಕ್ಷಣಿಕ ಕಾರ್ಯಕ್ರಮಗಳ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಕೋರ್ಸ್ ಗಳ ವಿವರ.
ಅ. ಸ್ನಾತಕೋತ್ತರ ಪದವಿಗಳ ಮಾಹಿತಿ: ಸ್ನಾತಕೋತ್ತರ ಕಾರ್ಯಕ್ರಮ ಅಡಿಯಲ್ಲಿಯ ಶಿಕ್ಷಣಕ್ರಮಗಳು.