shailaja

 

 

 

 

 

 

ಹೆಸರು ಡಾ.ಶೈಲಜ ಹಿರೇಮಠ
ಹುಟ್ಟಿದ ದಿನಾಂಕ : ೦೫.೦೧.೧೯೬೯
ವಿದ್ಯಾರ್ಹತೆ   : ಎಂ.ಎ, ಎಂ.ಫಿಲ್., ಪಿಎಚ್.ಡಿ (ಜಾನಪದ)
ಪ್ರಸ್ತುತ ಪದನಾಮ : ಪ್ರಾಧ್ಯಾಪರು
    ಮಹಿಳಾ ಅಧ್ಯಯನ ವಿಭಾಗ                               ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ-೫೮೩೨೭೬                                   ಮೊ. ನಂ. ೯೯೪೫೧೧೦೯೨೫
Email : drshailajahiremath@gmail.com
ವಿಳಾಸ : ಪ್ರಾಧ್ಯಾಪರು
    ಮಹಿಳಾ ಅಧ್ಯಯನ ವಿಭಾಗ                               ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ-೫೮೩೨೭೬                                   ಮೊ. ನಂ. ೯೮೮೬೩೪೫೯೦೬

ವಿಷಯ ತಜ್ಞತೆ

ಮಹಿಳಾ ಜಾನಪದ

ಅಧ್ಯಯನ ನಡೆಸುತ್ತಿರುವ ಆಸಕ್ತಿಯ ಕ್ಷೇತ್ರಗಳು :

ಮಹಿಳಾ ಅಧ್ಯಯನ

ಮಹಿಳಾ ಜಾನಪದ

ಬುಡಕಟ್ಟು ಮಹಿಳಾ ಅಧ್ಯಯನ

ದಲಿತ ಮಹಿಳಾ ಅಧ್ಯಯನ

ಪ್ರಕಟಣೆಗಳು  :

೧. ವಿಶ್ವವಿದ್ಯಾಲಯದಿಂದ ಪ್ರಕಟಿತ ಕೃತಿಗಳು, (ಪ್ರಸಾರಾಂಗ.ಕವಿವಿ).

೧. ಪಾತರದವರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ;೧೯೯೯

೨. ಮಾತೃಪ್ರಧಾನ ಪರಿಕಲ್ಪನೆ; ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ;

೩. ಮಹಿಳಾ ಜನಪದ ಸಾಹಿತ್ಯ: ಸಂಗ್ರಹ ಮತ್ತು ಅಧ್ಯಯನಗಳ ಚರಿತ್ರೆ (ಇದು ಮಹಿಳಾ ಸಾಹಿತ್ಯ ಚರಿತ್ರೆಯ ಭಾಗವಾಗಿ   ಪ್ರಕಟಗೊಂಡಿದೆ) ಪ್ರಸಾರಾಂಗ(ಮಹಿಳಾ ಅಧ್ಯಯನ ಕೇಂದ್ರ); ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ;

೪. ಹರದೇಶಿ : ನಾಗೇಶಿ, ಕಲೆ ಮತ್ತು ಕಲಾವಿದರು : ಲಿಂಗ ಸಂಬಂಧಿ ಅಧ್ಯಯನ; ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ;

 ವೈಯುಕ್ತಿಕ ಪ್ರಕಟಿತ ಕೃತಿಗಳು

೧. ಸ್ತ್ರೀ ಕಥನ; ಭುವನ ಪ್ರಕಾಶನ ಹೊಸಪೇಟೆ, ೨೦೦೩

೨. ಮಹಿಳಾ ಕಾರ್ಮಿಕರು (ಹಾಡಿಕೆ ಮಹಿಳೆಯರನ್ನು ಅನುಲಕ್ಷಸಿ); ರಾಜೇಂದ್ರ ಪ್ರಿಂಟರ‍್ಸ್ ಅಂಡ್ ಪಬ್ಲಿಷರ್ಸ್, ಮೈಸೂರು, ೨೦೧೨.

ಸಂಪಾದಿತ ಕೃತಿಗಳು

೧. ಮಹಿಳಾ ಅಧ್ಯಯನ ಅರ್ಧವಾರ್ಷಿಕ ಪತ್ರಿಕೆ; ಜನವರಿ ಜೂನ್, ೨೦೦೫; ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೨. ಮಹಿಳಾ ಅಧ್ಯಯನ ಅರ್ಧವಾರ್ಷಿಕ ಪತ್ರಿಕೆ; ಜುಲೈ ಡಿಸೆಂಬರ್, ೨೦೦೫; ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೩. ಮಹಿಳಾ ಅಧ್ಯಯನ ಅರ್ಧವಾರ್ಷಿಕ ಪತ್ರಿಕೆ; ಜನವರಿ ಜೂನ್, ೨೦೦೬; ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೪. ಮಹಿಳಾ ಅಧ್ಯಯನ ಅರ್ಧವಾರ್ಷಿಕ ಪತ್ರಿಕೆ; ಜುಲೈ ಡಿಸೆಂಬರ್, ೨೦೦೬; ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೫. ಮಹಿಳಾ ಅಧ್ಯಯನ ಅರ್ಧವಾರ್ಷಿಕ ಪತ್ರಿಕೆ; ೨೦೦೯-೧೦; ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಪಿ ಎಚ್.ಡಿ., ಮಾರ್ಗದರ್ಶನ

ಕ್ರ.ಸಂ.    ಅಭ್ಯರ್ಥಿಗಳು ಶೀರ್ಷಿಕೆ ಪದವಿ ಘೋಷಿಸಿದ ದಿನಾಂಕ
೦೧ ಶಿವಪ್ಪ ಬಸಪ್ಪ ಮಹಿಳಾ ಆರೋಗ್ಯ ಯೋಜನೆಗಳು: ಕಾರ್ಯಗತಗೊಳಿಸುವಿಕೆಯಲ್ಲಿ ಮಹಿಳೆಯರ ಅರಿವಿನ ಪಾತ್ರ ೧೩ ಮೇ ೨೦೦೮
೦೨ ಜ್ಯೋತ್ಸ್ನಾ ಚಂದ್ರಕಾಂತ ಭೂ ಒಡೆತನ ಮತ್ತು ಮಹಿಳೆ ೨೬ ಜೂನ್ ೨೦೦೯
೦೩ ಯರ್ರಿಸ್ವಾಮಿ ಈ ಅಂಬೇಡ್ಕರ್ ಅವರ ಮಹಿಳಾ ಗ್ರಹಿಕೆಗಳು: ಸ್ತ್ರೀವಾದಿ ವಿಶ್ಲೇಷಣೆ ೨ ಜನವರಿ ೨೦೧೦
೦೪ ವೀರೇಶ ಸಂಪ್ರದಾಯ ಆಚರಣೆಗಳಲ್ಲಿ ಹೆಣ್ಣಿನ ಜೈವಿಕತೆ: ಒಂದು ಅಧ್ಯಯನ ೪ ನವೆಂಬರ್ ೨೦೧೦
೦೫ ಭೀಮೇಶ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ : ಲಿಂಗ ಸಂಬಂಧಿ ಅಧ್ಯಯನ

ಎಂ.ಫಿಲ್. ಮಾರ್ಗದರ್ಶನ :

ಕ್ರ. ಸಂ. ಅಭ್ಯರ್ಥಿಗಳು             ಶೀರ್ಷಿಕೆ ಪದವಿ ಘೋಷಿಸಿದ ದಿನಾಂಕ
೦೧. ಅಕಾರಿ ನೇತ್ರಾವತಿ ವಿಚ್ಛೇದನೆ : ಒಂದು ಅಧ್ಯಯನ ೨೦೦೭
೦೨. ಜಯಶ್ರೀ  ಟಿ.ಎಚ್.ಎಂ. ಗ್ರಾಮಪಂಚಾಯಿತಿಯಲ್ಲಿ ಮಹಿಳಾ ಮೀಸಲಾತಿ ೨೦೦೭
೦೩. ಶಿವಾನಂದಾಚಾರ್  ಬಡಿಗೇರ ಕೌಟುಂಬಿಕ ಹಿಂಸೆ ಮತ್ತು ಮಹಿಳೆ ೨೦೦೭
೦೪. ಸುರೇಶಗೌಡ ಎಚ್. ವರದಕ್ಷಿಣೆ : ಒಂದು ಅಧ್ಯಯನ ೨೦೦೭
೦೫. ಸುರೇಖಾ ರಾಠೋಡ ಸಿದ್ಧಿ ಸಮುದಾಯ : ಲಿಂಗಸಂಬಂಧಿ ಅಧ್ಯಯನ ೨೦೦೮
೦೬. ಭೀಮೇಶ ಉದ್ಯೋಗ ಖಾತ್ರಿ ಯೋಜನೆ: ಲಿಂಗ ಸಂಬಂಧಿ ಅಧ್ಯಯನ ೨೦೦೮
೦೭. ಪಂಪಾಪತಿ ಎನ್.ಎಲ್. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ೨೦೦೫ : ಕಾರ್ಯಗತಗೊಳಿಸುವಿಕೆಯಲ್ಲಿ ಮಹಿಳೆಯರ ಅರಿವಿನ ಪಾತ್ರ ೨೦೦೯

ಪಡೆದ ಪ್ರಶಸ್ತಿ-ಮನ್ನಣೆ :

೧. ಪಾತರದವರು ಪುಸ್ತಕಕ್ಕೆ ನೀಡಲಾದ ಪ್ರಶಸ್ತಿಗಳು: 

ಅ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,

ಬ. ಅತ್ತಿಮಬ್ಬೆ ಪ್ರಶಸ್ತಿ ಕ. ಗೊರೂರು ಸಾಹಿತ್ಯ ಪ್ರಶಸ್ತಿ

ಸ್ತ್ರೀ ಕಥನ ಕೃತಿಗೆ ನೀಡಲಾದ ಪ್ರಶಸ್ತಿಗಳು

ಅ. ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿ ಪ್ರಶಸ್ತಿ

ಬ. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕ. ಬಿ.ಎಮ್.ಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ದತ್ತಿನಿಧಿ ಸಾಹಿತ್ಯ ಪ್ರಶಸ್ತಿ

೩. ಹರದೇಶಿ ನಾಗೇಶಿ: ಕಲೆ ಮತ್ತು ಕಲಾವಿದರು:

ಲಿಂಗ ಸಂಬಂಧಿ ಅಧ್ಯಯನ ಕೃತಿಗೆ   ನೀಡಲಾದ ಪ್ರಶಸ್ತಿಗಳು

೧. ಕರ್ನಾಟಕ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ, ಬೆಂಗಳೂರು

೨. ಎಂ.ಕೆ ಇಂದಿರಾ ಪುಸ್ತಕ ಪ್ರಶಸ್ತಿ, ಕರ್ನಾಟಕ ಸಂಘ, ಶಿವಮೊಗ್ಗ.

೩. ರತ್ಮಮ್ಮ ಹೆಗ್ಗಡೆ ದತ್ತಿ ಪ್ರಶಸ್ತಿ, ಕರ್ನಾಟಕ ವಿಧ್ಯಾವರ್ದಕ ಸಂಘ, ಧಾರವಾಡ.

೪. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಬೆಂಗಳೂರು

ಶೈಕ್ಷಣಿಕ ಉದ್ಧೇಶಕ್ಕಾಗಿ : (ವಿಶ್ವವಿದ್ಯಾಲಯ ಹೊರತು ಪಡಿಸಿ) ನಿರ್ವಹಿಸಿದ ಯೋಜನೆಗಳು :

೧. ಸ್ತ್ರೀಕಥನ

೨. ಮಹಿಳಾ ಕಾರ್ಮಿಕರು: ಹಾಡಿಕೆ ಮಹಿಳೆಯರನ್ನು ಅನುಲಕ್ಷಿಸಿ

ನಿರ್ವಹಿಸಿದ ಇತರೆ: ಕೆಲಸಗಳು

(೧) ಆಡಳಿತಾತ್ಮಕ ಜವಾಬ್ದಾರಿಗಳು

೧. ಮುಖ್ಯಸ್ಥರು : ಮಹಿಳಾ ಅಧ್ಯಯನ ವಿಭಾಗ ಚಿ. ೨೦೦೫ ರಿಂದ ೨೦೦೭ರವರೆಗೆ b. ಆಗಸ್ಟ್ ೨೦೧೧ ರಿಂದ ಆಗಸ್ಟ್ ೨೦೧೪ ರವರೆಗೆ

೨. ನಿರ್ದೇಶಕರು : ಮಹಿಳಾ ಅಧ್ಯಯನ ಕೇಂದ್ರ ೦೫ನೇ ಆಗಸ್ಟ್ ೨೦೦೯ ರಿಂದ ೦೫ನೇ ಆಗಸ್ಟ್ ೨೦೧೧ ರವರೆಗೆ

(೨) ಇತರೆ ಶೈಕ್ಷಣಿಕ ಜವಾಬ್ದಾರಿಗಳು 

೧.ವಿಭಾಗದ ಶೈಕ್ಷಣಿಕ ಮಂಡಳಿ ಸಮಿತಿಯ ಸದಸ್ಯೆ, ಮಹಿಳಾ ಅಧ್ಯಯನ ವಿಭಾಗ, ಕ.ವಿ.ವಿ.ಹಂಪಿ. ೨೦೦೯-೧೦.

೨. ದಲಿತ ಅಧ್ಯಯನ ಸ್ನಾತಕೋತ್ತರ ಡಿಪ್ಲೊಮ ಮತ್ತು ಡಿಪ್ಲೊಮ ಕಾರ್ಯಕ್ರಮದ ಅಧ್ಯಯನ ಮಂಡಳಿ ಸದಸ್ಯರು, ದೂರಶಿಕ್ಷಣ ಕೇಂದ್ರ;

೩. ೨೦೧೦ ೩. ಬಿ.ಒ.ಇ. ಮತ್ತು ಬಿ.ಒ.ಎಸ್. ಅಧ್ಯಕ್ಷರು, ಮಹಿಳಾ ಅಧ್ಯಯನ ವಿಭಾಗ, ೨೦೧೨-೧೩

೪. ದಲಿತ ಅಧ್ಯಯನ ಸ್ನಾತಕೋತ್ತರ ಡಿಪ್ಲಮೋ ಕಾರ್ಯಕ್ರಮದ ಅಧ್ಯಯನ ಮಂಢಳಿ ರಚನೆ ಸದಸ್ಯರು,  ೧೭ ಮಾರ್ಚ್ ೨೦೧೩.

೫. ಮಹಿಳಾ  ಅಧ್ಯಯನ ಸ್ನಾತಕೋತ್ತರ ಡಿಪ್ಲಮೋ ಕಾರ್ಯಕ್ರಮದ ಅಧ್ಯಯನ ಮಂಢಳಿ ರಚನೆ ಸದಸ್ಯರು, ೧೭ ಮಾರ್ಚ್ ೨೦೧೩.

೬. ಸಲಹಾ ಸಮಿತಿ ಸದಸ್ಯರು, ಮಹಿಳಾ ಅಧ್ಯಯನ ಕೇಂದ್ರ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

೭. ಡಾಕ್ಟರಲ್ ಸಮಿತಿ ಸದಸ್ಯ ಸಂಚಾಲಕರು, ಮಹಿಳಾ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೮. ಸ್ಥಾಯಿ ಸಮಿತಿ ಸದಸ್ಯರು, ಮಹಿಳಾ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ,ಹಂಪಿ.

೯. ಬಿ.ಒ.ಇ. ಸದಸ್ಯರು, ಮಹಿಳಾ ಅಧ್ಯಯನ ವಿಭಾಗ, ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ.

೧೦. ಬಿ.ಒ.ಎಸ್. ಸದಸ್ಯರು, ಮಹಿಳಾ ಅಧ್ಯಯನ ವಿಭಾಗ, ಯು.ಜಿ.ಪಿ.ಜಿ. ಬೆಂಗಳೂರು ವಿಶ್ವವಿದ್ಯಾಲಯ.

(೩)ಹೆಚ್ಚಿನ ಜವಾಬುದಾರಿ

೧. ಕಾರ್ಯನಿರತ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗೆಗೆ ವಿಚಾರಣೆ ಮಾಡುವ ಸಮಿತಿ ಸದಸ್ಯರು, ೨೦೧೦