| ಪೂರ್ಣ ಹೆಸರು | : | ಡಾ. ಎಂ.ಚಂದ್ರಪೂಜಾರಿ |
| ಹುಟ್ಟಿದ ದಿನಾಂಕ | : | ೦೨/೧೦/೧೯೫೬ |
| ವಿದ್ಯಾರ್ಹತೆ | : | ಎಂ.ಕಾಂ, ಪಿಹೆಚ್.ಡಿ. |
| ಪ್ರಸ್ತುತ ಹುದ್ದೆ | : | ಪ್ರಾಧ್ಯಾಪಕರು |
| : | ಅಭಿವೃದ್ಧಿ ಅಧ್ಯಯನ ವಿಭಾಗ | |
| ಮೊ.ನಂ. | : | ೯೪೪೮೧೬೫೧೩೦ |
| : | chandrapoojary@yahoo.com | |
| ಫ್ಯಾಕ್ಸ್ ಸಂಖ್ಯೆ | : | ೦೮೩೯೪-೨೪೧೩೩೪, ೩೫ |
| ಸಂಪರ್ಕ ವಿಳಾಸ | : | ಡಾ ಎಂ.ಚಂದ್ರಪೂಜಾರಿ |
| ಪ್ರಾಧ್ಯಾಪಕರು, ಅಭಿವೃದ್ಧಿ ಅಧ್ಯಯನ ವಿಭಾಗ | ||
| ಕನ್ನಡ ವಿಶ್ವವಿದ್ಯಾಲಯ, ಹಂಪಿ | ||
| ವಿದ್ಯಾರಣ್ಯ – ೫೮೩೨೭೬ | ||
| ಹೊಸಪೇಟೆ ತಾ. ಬಳ್ಳಾರಿ ಜಿಲ್ಲೆ | ||
| ಮೊ.ನಂ. ೯೪೪೮೧೬೫೧೩೦ |
ವಿಷಯ ತಜ್ಞತೆ :
ವಿಕೇಂದ್ರೀಕರಣ, ಸೋಶಿಯಲ್ ಎಕ್ಸ್‌ಕ್ಲುಶನ್, ಸಮಾಜ ಸಂಶೋಧನೆ
ಅಧ್ಯಯನ ನಡೆಸುತ್ತಿರುವ ಆಸಕ್ತಿಯ ಕ್ಷೇತ್ರಗಳು
ಗ್ರಾಮೀಣಾಭಿವೃದ್ದಿ, ವಿಕೇಂದ್ರೀಕರಣ, ಸೋಶಿಯಲ್ ಎಕ್ಸ್‌ಕ್ಲುಶನ್, ಸಮಾಜ ಸಂಶೋಧನೆ
೫. ಪ್ರಮುಖ ಪ್ರಕಟಣೆಗಳು (ಪುಸ್ತಕಗಳು) :
| ಕ್ರ.ಸಂ | ಪ್ರಕಟಣೆಯ ಶೀರ್ಷಿಕೆ | ಪ್ರಕಾಶನದ ವಿವರ ಇತ್ಯಾದಿ |
| 1. | ಪರಿಸರ ಮತ್ತು ಅಭಿವೃದ್ಧಿ ಸ್ವದೇಶಿ – ಒಂದು ವಿಶ್ಲೇಷಣೆ | ಪ್ರಸಾರಾಂಗ, ಕವಿಹಂ. |
| 2. | ದೇಶಿಯತೆಯ ನೆರಳಲ್ಲಿ ವಿಕೇಂದ್ರೀಕರಣ | ಪ್ರಸಾರಾಂಗ, ಕವಿಹಂ |
| 3. | ಜನಾಯೋಜನೆ – ಹೈದರಾಬಾದ್ ಕರ್ನಾಟಕದ ಅನುಭವಗಳು | ಪ್ರಸಾರಾಂಗ, ಕವಿಹಂ |
| 4. | ಜಂಟೀ ಅರಣ್ಯ ನಿರ್ವಹಣೆ | ಪ್ರಸಾರಾಂಗ, ಕವಿಹಂ |
| 5. | ಸಂಶೋಧಕರು ಮತ್ತು ಕ್ಷೇತ್ರಕಾರ್ಯ | ಪ್ರಸಾರಾಂಗ, ಕವಿಹಂ. |
| 6. | ಸಮಾಜ ಸಂಶೋಧನೆ | ಪ್ರಸಾರಾಂಗ, ಕವಿಹಂ |
| 7. | ಸಂಶೋಧನ ಪ್ರಸ್ತಾವ | ಪ್ರಸಾರಾಂಗ, ಕವಿಹಂ |
| 8. | ಸಂಶೋಧನ ಜವಾಬ್ದಾರಿ | ಪ್ರಸಾರಾಂಗ, ಕವಿಹಂ |
| 9. | ಸಂಶೋಧನೆ – ಏನು?ಏಕೆ?ಹೇಗೆ? | ಪ್ರಸಾರಾಂಗ, ಕವಿಹಂ. |
| 10. | ಏಕೀಗ ಭೂಮಿ ಪ್ರಶ್ನೆ | ಪ್ರಸಾರಾಂಗ, ಕವಿಹಂ |
| 11. | ಇನ್‌ಸ್ಟಿಟ್ಯುಶನ್, ಡಿಸೆಂಟ್ರಲೈಸೇಶನ್ ಆಂಡ್ ಡೆವಲಪ್‌ಮೆಂಟ್ | ಪ್ರಸಾರಾಂಗ, ಕವಿಹಂ |
| 12. | ಕರ್ನಾಟಕದ ಪಂಚವಾರ್ಷಿಕ ಯೋಜನೆಗಳು | ಪ್ರಸಾರಾಂಗ, ಕವಿಹಂ |
| 13. | ಪರ್ಯಾಯ ಸಮಾಜ ಜ್ಞಾನ | ಪ್ರಸಾರಾಂಗ, ಕವಿಹಂ. |
| 14. | ರಾಜಕೀಯದ ಬಡತನ | ಪ್ರಸಾರಾಂಗ, ಕವಿಹಂ |
| 15. | ಅಭಿವೃದ್ಧಿ ಮತ್ತು ರಾಜಕೀಯ | ಪ್ರಸಾರಾಂಗ, ಕವಿಹಂ |
| 16. | ಬದಲಾಗುತ್ತಿರುವ ಕರ್ನಾಟಕ | ಪ್ರಸಾರಾಂಗ, ಕವಿಹಂ |
| 17. | ಬಡತನ ಮತ್ತು ಪ್ರಜಾಪ್ರಭುತ್ವ | ಸಿದ್ದಾರ್ಥ ಪ್ರಕಾಶನ, ಹೊಸಪೇಟೆ |
| 18. | ಕರ್ನಾಟಕದ ಪಂಚಾಯತ್‌ರಾಜ್ – ಸಮಸ್ಯೆ ಮತ್ತು ಪರಿಹಾರಗಳು | ಪಲ್ಲವ ಪ್ರಕಾಶನ, ಚೆನ್ನಪಟ್ಟಣ |
| 19. | ಸಮುದಾಯ ಮತ್ತು ಸಹಭಾಗಿತ್ವ – ಕೆರೆ ನೀರಾವರಿ | ಗಾಯತ್ರಿ ಪ್ರಕಾಶನ, ಬಳ್ಳಾರಿ |
| 20. | ನಿರ್ವಹಣೆಯಲ್ಲಿ ಸಹಭಾಗಿತ್ವ | ಗಾಯತ್ರಿ ಪ್ರಕಾಶನ, ಬಳ್ಳಾರಿ |
ಪ್ರಮುಖ ಸಂಶೋಧನಾ ಲೇಖನಗಳು :
| ಕ್ರ.ಸಂ | ಪ್ರಕಟಣೆಯ ಶೀರ್ಷಿಕೆ | ಪ್ರಕಾಶನದ ವಿವರ | ಒಟ್ಟು ಪುಟಗಳು |
| ೧ | ಸ್ಮಾಲ್ ಸ್ಕೇಲ್ ಸೆಕ್ಟರ್ – ಮಿಥ್ ಆಂಡ್ ರಿಯಾಲಿಟಿ | ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೩೧ (೨೧), ೧೯೯೬ | ೦೫ |
| ೨ | ವಾಟ್ ಕ್ರಿಯೇಟ್ಸ್ ಏನ್ ಎಂಥ್ರಪ್ರನರ್? ಸಮ್ ಒಬ್ಸವೇರ್ಶನ್ಸ್ ಫ್ರರ್ಮ್ ಎ ಮೈಕ್ರೋ ಸ್ಟಡಿ | ದಿ ಜರ್ನಲ್ ಆಫ್ ಎಂಥ್ರಪ್ರನರ್‌ಶಿಪ್, ೫ (೨), ೧೯೯೬ | ೦೮ |
| ೩ | ವಿಲೇಜ್ ಇಂಡಸ್ಟ್ರೀಸ್ – ಡೆವಲಪ್ಡ್ ಓರ್ ಮಾರ್ಜಿನಲೈಸ್ಡ್? | ಖಾದಿ ಗ್ರಾಮೋದ್ಯೋಗ್, ೪೨ (೮), ೧೯೯೬ | ೧೦ |
| ೪ | ಎಂಥ್ರಪ್ರನರ್‌ಶಿಪ್ – ಪುಶ್ ಓರ್ ಪುಲ್ ಇಫೆಕ್ಟ್, | ಎಸ್‌ಇಡಿಎಮ್‌ಇ, ೨೪ (೩), ೧೯೯೭ | ೦೮ |
| ೫ | ಸ್ಮಾಲ್ ಎಂಥ್ರಪ್ರನರ್ ಅಂಡ್ ಡೆವಲಪ್‌ಮೆಂಟ್ – ಎ ಕ್ರೀಟಿಕ್ ಆಫ್ ರಿಸಿವ್ಡ್ ಇಮೇಜಸ್ | ಮ್ಯಾನ್ ಅಂಡ್ ಡೆವಲಪ್‌ಮೆಂಟ್, ೨೦ (೪), ೧೯೯೮ | ೧೦ |
| ೬ | ಆಫ್ ಎಂಥ್ರಪ್ರನರ್ ಫೋರ್‌ಮ್ಡ್/ಕನ್‌ಸ್ಟ್ರಕ್ಟೆಡ್ ಕಮ್ಯುನಿಟೀಸ್ – ಎ ಸ್ಟಡಿ ಆಫ್ ಗ್ರೋಥ್ ಆಫ್ ಕಮ್ಯುನಲಿಸಂ | ಇಂಡಿಯನ್ ಜರ್ನಲ್ ಆಫ್ ಸೆಕ್ಯುಲರಿಸಂ, ೪ (೧), ೨೦೦೦ | ೨೮ |
| ೭ | ಇನ್ ಕೋಸ್ಟಲ್ ಕರ್ನಾಟಕ ಸೋಶಿಯಲ್ ಕ್ಯಾಪಿಟಲ್ – ಅಭಿವೃದ್ಧಿಯ | ಅಭಿವೃದ್ಧಿ ಅಧ್ಯಯನ, ೧ (೨), ೨೦೦೨ | ೨೩ |
| ೮ | ಹೊಸ ಮಿಸ್ಸಿಂಗ್ ಲಿಂಕ್? | ೨೧ | |
| ೯ | ಸಂಶೋಧನೆ ಮತ್ತು ಸಾಮಾಜಿಕ ಪರಿವರ್ತನೆ ಸಮಾಜ ವಿಜ್ಞಾನದಲ್ಲಿನ ವಿಜ್ಞಾನ ಕುರಿತು ಕೆಲವು | ಅಭಿವೃದ್ಧಿ ಅಧ್ಯಯನ, ೨(೨), ೨೦೦೩ ಬುಡಕಟ್ಟು ಅಧ್ಯಯನ, ೧ (೧), ೨೦೦೩ | ೨೨ |
| ೧೦ | ಟಿಪ್ಪಣಿಗಳು ಪಾರ್ಟಿಸಿಪೇಟರಿ ಪ್ಲಾನಿಂಗ್ – ಸಮ್ ಒಬ್ಸವೇರ್ಶನ್ಸ್ ಫ್ರೋಮ್ ಟು ಕೇಸ್ ಸ್ಟಡೀಸ್ | ಜರ್ನಲ್ ಆಫ್ ಕರ್ನಾಟಕ ಸ್ಟಡೀಸ್, ೧ (೨), ೨೦೦೪ | ೩೨ |
೭. ರಾಷ್ಟ್ರೀಯ / ಅಂತಾರಾಷ್ಟ್ರೀಯ ವಿಚಾರ ಸಂಕಿರಣ /ಸಮ್ಮೇಳನ /ಕಾರ್ಯಾಗಾರಗಳಲ್ಲಿ ಭಾಗವಹಿಸಿದ ವಿವರಗಳು :
| ಕ್ರ.ಸಂ | ವಿಚಾರ ಸಂಕಿರಣ/ ಸಮ್ಮೇಳನ / ಕಾರ್ಯಾಗಾರದ ಶೀರ್ಷಿಕೆ | ಮಂಡಿಸಿದ ಪ್ರಬಂಧದ ಶೀರ್ಷಿಕೆ | ಸಂಘಟಕರ ವಿವರ |
| ೧ | ಅಭಿವೃದ್ಧಿ ಥಿಯರಿ ಮತ್ತು ಆಚರಣೆ ಮೇಲಿನ ರಾಷ್ಟ್ರೀಯ ವಿಚಾರ ಸಂಕಿರಣ | ಸಮ್ ನೋಟ್ಸ್ ಆನ್ ಕನ್‌ಸ್ಟ್ರಟಿಂಗ್ ಪಂಚಾಯತ್ ಪರ್ಫೋಮೆನ್ಸ್ ಇಂಡೆಕ್ಸ್ | ಇನ್‌ಸ್ಟಿಟ್ಯುಟ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್, ಮೈಸೂರು ವಿಶ್ವವಿದ್ಯಾಲಯ, ಮೈಸೂರು |
| ೨ | ಮಾನವ ಅಭಿವೃದ್ಧಿ ಸೂಚಿನ ಮೇಲಿನ ಕಮ್ಮಟ | ಕನ್‌ಸ್ಟ್ರಕ್ಟಿಂಗ್ ದಲಿತ್‌ಡೆವಲಪ್‌ಮೆಂಟ್ ಇಂಡೆಕ್ಸ್ | ಯೋಜನಾ ಇಲಾಖೆ, ಕರ್ನಾಟಕ ಸರಕಾರ |
ಹೆಚ್ಚಿನ ಜವಾಬ್ದಾರಿ :
೧. ವಿಭಾಗದ ಮುಖ್ಯಸ್ಥರು
೨. ನಿಕಾಯದ ಡೀನ್
೩. ಸಿಂಡಿಕೇಟ್ ಸದಸ್ಯರು
೪. ವಿಭಾಗದ ಪತ್ರಿಕೆಯ ಸಂಪಾದನೆ
೫. ವಿಶ್ವವಿದ್ಯಾಲಯ ರಚಿಸುವ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುವುದು