kannada-translation-studies










ವಿಭಾಗದ ಪರಿಚಯ

ಐಕ್ಯುಎಸಿ ರಚನೆ ಮತ್ತು ಕಾರ್ಯವಿಧಾನ

ಐಕ್ಯುಎಸಿ ರಚನೆ ಮತ್ತು ಕಾರ್ಯವಿಧಾನ :
೨೦೧೦ರ ಯುಜಿಸಿ ಅಧಿನಿಯಮದಡಿ ಐಕ್ಯುಎಸಿ ರಚನೆ:

ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಹಾಗೂ ಯುಜಿಸಿಯ ಆದೇಶಗಳಂತೆ ಉನ್ನತ ಶಿಕ್ಷಣ ಇಲಾಖೆಯ ಪತ್ರ ಸಂಖ್ಯೆ:ಇಡಿ/೫೮ ಯುಎನ್‌ಇ/೨೦೦೪, ದಿನಾಂಕ ೦೪.೦೩.೨೦೦೪ರ ಅನ್ವಯ ನ್ಯಾಕ್ ಮಾನ್ಯತೆ ಪಡೆದ ಪ್ರತಿಯೊಂದು ಸಂಸ್ಥೆಯು ಮಾನ್ಯತೆಯ ನಂತರದ ಪ್ರಕ್ರಿಯೆಯ ಸಲುವಾಗಿ ಆಂತರಿಕ ಗುಣಮಟ್ಟ ಭರವಸೆ ಕೋಶ-ಇಂಟರ್‌ನಲ್ ಕ್ವಾಲಿಟಿ ಅಸ್ಯುರೆನ್ಸ್ ಸೆಲ್(ಐಕ್ಯುಎಸಿ)ವನ್ನು ರಚಿಸುವುದು ಕಡ್ಡಾಯ. ಈ ಕುರಿತಂತೆ ಚರ್ಚಿಸಲು ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಕಾಲೇಜು ನಿರ್ದೇಶಕರುಗಳನ್ನು ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ನಡೆಸಿದ ಐಕ್ಯುಎಸಿಯ ರಚನೆ ಮತ್ತು ಕಾರ್ಯಸ್ವರೂಪ ಕುರಿತ ಕಾರ್ಯಾಗಾರಕ್ಕೆ ಆಹ್ವಾನಿಸಿತ್ತು. ಈ ಕಾರ್ಯಗಾರದ ಹಿನ್ನೆಲೆಯಲ್ಲಿ ನ್ಯಾಕ್ ಸಂಸ್ಥೆ ಶಿಫಾರಸು ಮಾಡಿದ ಸಲಹೆ-ಸೂಚನೆಗಳನ್ನು ಕಾರ್ಯ ರೂಪಕ್ಕೆ ತರಲು ಕನ್ನಡ ವಿಶ್ವವಿದ್ಯಾಲಯದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯುಎಸಿ)ವನ್ನು ದಿನಾಂಕ ೧೦.೦೧.೨೦೦೬ರಂದು ಆರಂಭಿಸಲಾಯಿತು(ಆದೇಶ ಸಂಖ್ಯೆ ಕವಿಹಂ:ಕುಸ:ನ್ಯಾಉಸ/೨೦೦೫-೦೬/೬೦೭).

ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯುಎಸಿ)

ಐಕ್ಯುಎಸಿ ಮುಖ್ಯಸ್ಥರು
ಡಾ. ಎ. ಮೋಹನ ಕುಂಟಾರ್,
ನಿರ್ದೇಶಕರು

ಶ್ರೀಮತಿ ಡಿ. ಪ್ರಭಾ
ಸಹಾಯಕ ನಿರ್ದೇಶಕರು

ಐಕ್ಯುಎಸಿ ಕಂಪೊಸಿಷನ್:
ಅಧ್ಯಕ್ಷರು, ಮಾನ್ಯ ಕುಲಪತಿಗಳು, ಕವಿಹಂ. : ಅಧ್ಯಕ್ಷರು

ಆಡಳಿತಾಧಿಕಾರಿಗಳು, ಕುಲಸಚಿವರು, ಕವಿಹಂ. : ಸದಸ್ಯರು
ಉಪಕುಲಸಚಿವರು, ಆಡಳಿತ, ಕವಿಹಂ. : ಸದಸ್ಯರು

ಸಹಾಯಕ ಕುಲಸಚಿವರು, ನಿರ್ವಹಣೆ, ಕವಿಹಂ. : ಸದಸ್ಯರು
ಪ್ರಾಧ್ಯಾಪಕರು

ಡಾ. ರಹಮತ್ ತರೀಕೆರೆ, ಪ್ರಾಧ್ಯಾಪಕರು,
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಕವಿಹಂ. : ಸದಸ್ಯರು

ಡಾ. ಟಿ.ಪಿ. ವಿಜಯ್, ಪ್ರಾಧ್ಯಾಪಕರು
ಚರಿತ್ರೆ ವಿಭಾಗ, ಕವಿಹಂ. : ಸದಸ್ಯರು

ಡಾ. ಮೋಹನ್‌ಕೃಷ್ಣ ರೈ, ಪ್ರಾಧ್ಯಾಪಕರು
ಚರಿತ್ರೆ ವಿಭಾಗ, ಕವಿಹಂ. : ಸದಸ್ಯರು

ಡಾ. ಯರ್ರಿಸ್ವಾಮಿ .ಈ, ಸಹಾಯಕ ಪ್ರಾಧ್ಯಾಪಕರು
ಮಹಿಳಾ ಅಧ್ಯಯನ ವಿಭಾಗ, ಕವಿಹಂ. : ಸದಸ್ಯರು

ಹಳೆಯ ವಿದ್ಯಾರ್ಥಿ
ಡಾ. ಬಸವರಾಜ, ಸಹಾಯಕ ಪ್ರಾಧ್ಯಾಪಕರು
ಸರ್ಕಾರಿ ಪ್ರ.ದ.ಕಾಲೇಜು, ಹೊಸಪೇಟೆ : ಸದಸ್ಯರು

ಪ್ರಸ್ತುತ ವಿದ್ಯಾರ್ಥಿ
ಶ್ರೀ ರಾಘವೇಂದ್ರ ಕುಪ್ಪೇಲೂರ,
ಸಂಶೋಧನಾ ವಿದ್ಯಾರ್ಥಿ : ಸದಸ್ಯರು
ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ,
ಕವಿಹಂ.

ನಿರ್ದೇಶಕರು : ಸದಸ್ಯರು
ಡಾ.ಎ.ಮೋಹನಕುಂಟಾರ್, ಪ್ರಾಧ್ಯಾಪಕರು
ಭಾಷಾಂತರ ಅಧ್ಯಯನ ವಿಭಾಗ, ಕವಿಹಂ.
ಸಹಾಯಕ ನಿರ್ದೇಶಕರು
ಶ್ರೀಮತಿ ಡಿ. ಪ್ರಭಾ, ಐಕ್ಯುಎಸಿ : ಸದಸ್ಯ ಸಂಚಾಲಕರು

ಪ್ರಮುಖ ಕಾರ್ಯಗಳು

ಐಕ್ಯುಎಸಿ ಪದಾಧಿಕಾರಿಗಳ ಮಂಡಳಿ ಸಭೆಯ ನಡಾವಳಿಗಳು

ಕಾರ್ಯಾಗಾರ/ಕಮ್ಮಟಗಳ ವಿವರಗಳು/ವಿಚಾರ ಸಂಕಿರಣ/ದತ್ತಿ ಉಪನ್ಯಾಸ

ಎಕ್ಯೂಎಆರ್‌

ನ್ಯಾಕ್‌

AAA

ಸಂಪರ್ಕ

ಡಾ. ಮೋಹನ ಕುಂಟಾರ್‌
ನಿರ್ದೇಶಕರು
ಅಂತರಿಕ ಗುಣಮಟ್ಟ ಭರವಸೆ ಕೋಶ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ- ೫೮೩೨೭೬
ಮೊಬೈಲ್: ೯೪೪೮೯ ೯೭೪೫೦
ಇಮೇಲ್ ವಿಳಾಸ : mohnkuntar@gmail.com