kannada-translation-studies











ವಿಭಾಗದ ಪರಿಚಯ

ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಕರ್ನಾಟಕದ ಇತಿಹಾಸ, ಪುರಾತತ್ವ ಮತ್ತು ಸಾಂಸ್ಕೃತಿಕ ವಿವರಗಳಿಗೆ ಸಂಬಂಧಿಸಿದ ಆಕರಗಳನ್ನು ಸಂಗ್ರಹಿಸುವ, ಪುನರ್ ಕಟ್ಟುವ ಹಾಗೂ ಅರ್ಥೈಸುವ ಮಹತ್ವಾಕಾಂಕ್ಷಿ ಚಟುವಟಿಕೆಗಳನ್ನು ೧೯೯೬ರಿಂದಲೂ ನಿರಂತರವಾಗಿ ನಿರ್ವಹಿಸುತ್ತಾ ಸಾಗಿದೆ. ಇಂಥ ಪ್ರಮುಖ ಧ್ಯೇಯೋದ್ದೇಶಗಳನ್ನಿಟ್ಟುಕೊಂಡಿರುವ ವಿಭಾಗವು ಆ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಪೂರೈಸಿದೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸ ಪುನರ್ ನಿರ್ಮಾಣಕ್ಕೆ ಅವಶ್ಯಕವಾಗಿರುವ ಪ್ರತಿ ಗ್ರಾಮಗಳಲ್ಲಿ ಲಭ್ಯವಿರುವ ಆಕರ ಸಾಮಗ್ರಿಗಳನ್ನು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸುವುದು ಹಾಗೂ ವಿಶ್ಲೇಷಿಸಿ-ಅರ್ಥೈಸುವುದು ವಿಭಾಗದ ಯೋಜನೆಗಳ ಪ್ರಮುಖ ಉದ್ದೇಶಗಳಾಗಿವೆ. ಕಳೆದೆರಡು ದಶಕಗಳಿಂದ ವಿಭಾಗವು ಉತ್ತರ ಕರ್ನಾಟಕದ ಭೌಗೋಳಿಕ ಪ್ರದೇಶದಲ್ಲಿ ಲಭ್ಯವಿರುವ ಆಕರಗಳ ಹಿನ್ನೆಲೆಯಲ್ಲಿ ಹೆಚ್ಚಿನ ಅಧ್ಯಯನ ಮತ್ತು ಪ್ರಕಟಣೆಗಳನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಬಹುತೇಕ ಪ್ರದೇಶಗಳನ್ನು ಅನುಲಕ್ಷಿಸಿ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳುವುದು ವಿಭಾಗದ ಮುಖ್ಯ ಗುರಿಯಾಗಿದೆ. ಇಂಥ ಸದುದ್ದೇಶವನ್ನು ಹೊಂದಿರುವ ವಿಭಾಗವು ಈಗಾಗಲೇ ಇತಿಹಾಸ, ಪುರಾತತ್ವ ಮತ್ತು ಸಾಂಸ್ಕೃತಿಕ ವಲಯದ ವಿಶೇಷ ಕ್ಷೇತ್ರಗಳನ್ನು ಪರಿಗಣಿಸಿ ನಲವತ್ತು ಕೃತಿಗಳನ್ನು ಪ್ರಕಟಿಸಿರುವುದು ಹೆಮ್ಮೆಯೆನಿಸುತ್ತದೆ.
ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನೆ ಕಾರ್ಯಗಳನ್ನು ಪ್ರಧಾನವಾಗಿ ಪರಿಗಣಿಸಿರುವ ವಿಭಾಗದ ಸಹೋದ್ಯೋಗಿಗಳು ಯೋಜನೆಗಳ ಜೊತೆಗೆ ಮೂನ್ನೂರಕ್ಕಿಂತ ಹೆಚ್ಚಿನ ಸಂಖ್ಯೆಯ ಎಂ.ಫಿಲ್ ಮತ್ತು ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಕಾರ್ಯವು ಶ್ಲಾಘನೀಯವಾದುದೆಂದು ಹೇಳಿಕೊಳ್ಳಲು ಸಂತೋಷವೆನಿಸುತ್ತದೆ.

ದೃಷ್ಟಿಕೋನ(ವಿಶನ್)

ಗುರಿ(ಮಿಶನ್)

ವಿಭಾಗವು ನಡೆಸುವ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ಕೋರ್ಸ್‌ಗಳ ವಿವರಗಳು

* ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನದಲ್ಲಿ ಪಿಎಚ್.ಡಿ.
* ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನದಲ್ಲಿ ಎಂ.ಫಿಲ್
* ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನದಲ್ಲಿ ಎಂ.ಫಿಲ್

ಕೋರ್ಸ್‌ಗಳ ವಿವರ
ಎಂ.ಎ.ಪಿಎಚ್.ಡಿ. (ಚರಿತ್ರೆ ಮತ್ತು ಪುರಾತತ್ವ) ಸಂಯೋಜಿತ ಕಾರ್ಯಕ್ರಮ
M.A.Ph.D. (History & Archaeology) Integrated Programmes

ಪಠ್ಯಕ್ರಮ
World Civilization (HC)
Indian Pre History (HC)
Principles and methods of Archaeology (HC)
Indian Art and Architecture (HC)
Ancient Indian Polity : Theory and concepts (SC)
History of Vijayanagara (SC)
Karnataka Archaeology (HC)
Ancient India (SC)
History of Medieval India (HC)

ವಿಭಾಗದ ಪ್ರೊಫೈಲ್

ವಿದ್ಯಾರ್ಥಿಗಳ ವಿವರಗಳು

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪಿಎಚ್.ಡಿ., ಎಂ.ಫಿಲ್, ಎಂ.ಎ,ಪಿಎಚ್.ಡಿ, ಸಾಮಾಜಿಕ ವರ್ಗವಾರು ವಿದ್ಯಾರ್ಥಿಗಳ ಸಂಖ್ಯೆ

೨. NETJRF, NFSC, NFST, NFOBC, NF Disability ಇತ್ಯಾದಿ ಫೆಲೋಶಿಪ್‌ ಪಡೆಯುವ ವಿದ್ಯಾರ್ಥಿಗಳ ವಿವರಗಳು

೩. ಹಳೆಯ ವಿದ್ಯಾರ್ಥಿಗಳ ಸಂಘ

ವಿಭಾಗದ ಪ್ರಮುಖ ಕೊಡುಗೆಗಳು

ವಿಭಾಗದ ಚಟುವಟಿಕೆಗಳು

೧. ವಿಭಾಗವು ಆಯೋಜಿಸಿದ ಕಾರ್ಯಾಗಾರ/ಕಮ್ಮಟಗಳ ವಿವರಗಳು/ವಿಚಾರ ಸಂಕಿರಣ/ದತ್ತಿ ಉಪನ್ಯಾಸ

೨. Alumni Meet

೩.MOU ವಿವರ

೪.ಇತರೇ ಚಟುವಟಿಕೆಗಳು

ಪ್ರಮುಖ ಪುಸ್ತಕಗಳು

ವಿಭಾಗದ ಸಂಶೋಧನೆ

೧. ವಿಭಾಗದಲ್ಲಿ ಕೈಗೊಂಡ ಪ್ರಮುಖ ಸಂಶೋಧನಾ ಯೋಜನೆಗಳು

೨. ಪಿಎಚ್.ಡಿ. ಮತ್ತು ಎಂ.ಫಿಲ್‌ ವಿಷಯಗಳು

ಅಧ್ಯಾಪಕರ ವಿವರಗಳು

John

ಡಾ. ವಾಸುದೇವ ಬಡಿಗೇರ
ಪ್ರಾಧ್ಯಾಪಕರು
ಮೊಬೈಲ್ : ೯೪೪೯೧೩೫೯೩೦
ಇಮೇಲ್: vasahampi@yahoo.co.in
ವಿದ್ಯಾರ್ಹತೆ: ಎಂ.ಎ., ಪಿಎಚ್.ಡಿ.
John

ಡಾ. ರಮೇಶ್ ನಾಯ್ಕ
ಪ್ರಾಧ್ಯಾಪಕರು
ಮೊಬೈಲ್ : ೯೪೪೮೧೬೧೭೦೨
ಇಮೇಲ್: rameshf71@gmail.com
ವಿದ್ಯಾರ್ಹತೆ: ಎಂ.ಎ., ಪಿಎಚ್.ಡಿ.
John

ಡಾ ಎಸ್.ವೈ.ಸೋಮಶೇಖರ್
ಪ್ರಾಧ್ಯಾಪಕರು
ಮೊಬೈಲ್ : ೯೪೮೦೩೯೫೮೦೦
ಇಮೇಲ್: sysshekhar@gmail.com
ವಿದ್ಯಾರ್ಹತೆ: ಎಂ.ಎ., ಪಿಎಚ್.ಡಿ.
 

ನಿವೃತ್ತ ಪ್ರಾಧ್ಯಾಪಕರು
೧. ಡಾ. ಸಿ. ಮಹದೇವ
೨. ಡಾ. ಸಿ.ಎಸ್.ವಾಸುದೇವನ್‌

ಸಂಪರ್ಕ

ಡಾ. ವಾಸುದೇವ ಬಡಿಗೇರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪ್ಅರಾಚೀನ ಇತಿಹಾಸ ಮತ್ಧ್ಯತು ಪುರಾತತ್ವ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ- ೫೮೩೨೭೬
ಮೊಬೈಲ್: ೯೪೪೯೧೩೫೯೩೦
ಇಮೇಲ್ ವಿಳಾಸ : vasahampi@yahoo.co.in