kk madhava

ಹೆಸರು ಡಾ. ಮಾಧವ ಪೆರಾಜೆ
ಹುಟ್ಟಿದ ದಿನಾಂಕ : ೧೫.೦೮.೧೯೬೭
ವಿದ್ಯಾರ್ಹತೆ   : ಎಂ.ಎ (ಕನ್ನಡ); ೧೯೮ (ಮಂಗಳೂರು ವಿಶ್ವವಿದ್ಯಾಲಯ)
೨. ಎಂ.ಫಿಲ್, ( ಕನ್ನಡ ವಿಶ್ವವಿದ್ಯಾಲಯ, ಹಂಪಿ)೩. ಪಿಎಚ್.ಡಿ. (ಕನ್ನಡ ವಿಶ್ವವಿದ್ಯಾಲಯ, ಹಂಪಿ)
ಪ್ರಸ್ತುತ ಪದನಾಮ : ಪ್ರಾಧ್ಯಾಪಕ
ಕಾರ್ಯನಿರ್ವಹಿಸುತ್ತಿರುವ ವಿಭಾಗ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿವಿದ್ಯಾರಣ್ಯ – ೫೮೩೨೭೬
ಮೊ.ಸಂಖ್ಯೆ  ೯೪೪೮೦೯೨೭೩
Email : madhavaperaje@gmail.com
ವಿಳಾಸ : ಡಾ. ಮಾಧವ ಪೆರಾಜೆ
ನಿತ್ಯೋತ್ಸವ ಗೃಹಗಳುಕನ್ನಡ ವಿಶ್ವವಿದ್ಯಾಲಯ, ಹಂಪಿವಿದ್ಯಾರಣ್ಯ.೫೮೩೨೭೬೫೮೩೨೭೬

ವಿಷಯ ತಜ್ಞತೆ                                                          

ಕನ್ನಡ ವಿಮರ್ಶೆ

ದೇಸೀ ಸಂಸ್ಕೃತಿ ಹಾಗೂ ದ್ರಾವಿಡ ಅಧ್ಯಯನ

ಆಸಕ್ತಿಯ ಅಧ್ಯಯನ ಕ್ಷೇತ್ರಗಳು   :

ಕನ್ನಡ ಭಾಷೆ ಮತ್ತು ಸಾಹಿತ್ಯ

ದ್ರಾವಿಡ ಅಧ್ಯಯನ

ಭಾಷಾವಿಜ್ಞಾನ

ಭಾಷಾಂತರ ಅಧ್ಯಯನ

ಪ್ರಮುಖ ಪ್ರಕಟಣೆಗಳು  :

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಇತ್ಯಾದಿ ಒಟ್ಟು ಪುಟಗಳು (ತಾಂತ್ರಿಕ ಹಾಗೂ ಪಠ್ಯ ಪುಟ ಸೇರಿದಂತೆ)
ಪರಿಭಾಷೆ(ಲೇಖನಗಳ ಸಂಗ್ರಹ) ಸಿದ್ದಾರ್ಥ ಪ್ರಕಾಶನ, ಹೊಸಪೇಟೆ, ಬಳ್ಳಾರಿ ಜಿಲ್ಲೆ, ೨೦೦೮ ೫೩೮
ಸ್ಟೀಫನ್ ಹಾಕಿಂಗ್ ಎ ಬ್ರೀಫ್ ಹಿಸ್ಟ್ರೀ ಆಫ್ ಟೈಮ್ ಒಂದು ಕೈಪಿಡಿ ಪಲ್ಲವ ಪ್ರಕಾಶನ, ಹೊಸಪೇಟೆ, ಬಳ್ಳಾರಿ ಜಿಲ್ಲೆ, ೨೦೧೩ ೩೦೦
ತೌಲನಿಕ ದ್ರಾವಿಡ ವ್ಯಾಕರಣ (ಅನುವಾದ) ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೫ ೬೦೦
ಡೆರಿಡಾ ಕನ್ನಡ ಪುಸ್ತಕ ಪ್ರಾಧಿಕಾರ, ೨೦೦೩ ೧೫೬
ದ್ರಾವಿಡ ನಿಘಂಟು (ಇತರರೊಂದಿಗೆ) ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦ ೨೦೦
ಶ್ರೀ ಭಾಗವತಾರ್ಥ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು, ೨೦೦೧ ೩೫೮
ಸ್ಟೀಪನ್ ಹಾಕಿಂಗ್ ಎ ಬ್ರೀಪ್ ಹಿಸ್ಟರಿ ಆಫ್ ಟೈಮ್- ಒಂದು ಕೈಪಿಡಿ ಪಲ್ಲವ ಪ್ರಕಾಶನ ಹೊಸಪೇಟೆ ೨೭೦
ಚೆಲುವತರು(ಅನುವಾದ) ಪರಸ್ಪರ ಬೆಂಗಳೂರು ೪೦೦
ಪಂಪ ಪೂರ್ವ ಕನ್ನಡ ಕವಿಗಳು ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ ೨೦೦
೧೦ ಪ್ರಾಚೀನ ಕನ್ನಡ ಸಾಹಿತ್ಯವು ಅನುವಾದವೇ? ೨ ಚಿಂತನ ಬಯಲು ೨೦೧೨ ೧೦

 ಪ್ರಮುಖ ಸಾಧನೆಗಳು/ಪ್ರಶಸ್ತಿಗಳು  :           

೧. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ೨೦೦೫

೨. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ೨೦೦೮

 ಶೈಕ್ಷಣಿಕ ಉದ್ದೇಶಕ್ಕಾಗಿ  (ವಿಶ್ವವಿದ್ಯಾಲಯ ಹೊರತುಪಡಿಸಿ)ನಿರ್ವಹಿಸಿದ ಯೋಜನೆಗಳು :              

೧. ಯಕ್ಷಗಾನ ಪದಕೋಶ (ಕನ್ನಡ  ಮತ್ತು ಸಂಸ್ಕೃತಿ ಇಲಾಖೆ)

೨. ಕನ್ನಡ ಸಾಹಿತ್ಯ ಪರಿಷ್ಯತ್ ಬೆಂಗಳೂರು- ನೂರು ಪುಸ್ತಕಗಳ ಆಯ್ಕೆ ಸಮಿತಿ ಸದಸ್ಯ

ನಿರ್ವಹಿಸಿದ ಇತರೆ ಕೆಲಸಗಳು

೧.  ಹೆಚ್ಚಿನ ಜವಾಬ್ದಾರಿಗಳು: 

೧. ಅಧ್ಯಕ್ಷರು ಕನ್ನಡ ವಿಶ್ವವಿದ್ಯಾಲಯ ಅಧ್ಯಾಪಕರ ಸಂಘ ಕನ್ನಡ ವಿಶ್ವವಿದ್ಯಾಲಯ ಹಂಪಿ