| ಪೂರ್ಣ ಹೆಸರು | : | ಡಾ. ಸಿ.ಟಿ. ಗುರುಪ್ರಸಾದ |
| ಹುಟ್ಟಿದ ದಿನಾಂಕ | : | 17.07.1971 |
| ವಿದ್ಯಾರ್ಹತೆ | : | ಎಂ.ಎ. ಪಿ.ಎಚ್.ಡಿ. |
| ಪ್ರಸ್ತುತ ಹುದ್ದೆ | : | ಪ್ರಾಧ್ಯಾಪಕರು |
| ಜಾನಪದ ಅಧ್ಯಯನ ವಿಭಾಗ | ||
| ಮೊ.ನಂ. | : | ೮೭೬೨೬೦೦೮೯೮ |
| : | dr.guruprasad71@gmail.com | |
| ಫ್ಯಾಕ್ಸ್ ಸಂಖ್ಯೆ | : | ೦೮೩೯೪-೨೪೧೩೩೪, ೩೫ |
| ಸಂಪರ್ಕ ವಿಳಾಸ | : | ಡಾ. ಸಿ.ಟಿ. ಗುರುಪ್ರಸಾದ |
| ಪ್ರಾಧ್ಯಾಪಕರು, ಜಾನಪದ ಅಧ್ಯಯನ ವಿಭಾಗ | ||
| ಕನ್ನಡ ವಿಶ್ವವಿದ್ಯಾಲಯ, ಹಂಪಿ | ||
| ವಿದ್ಯಾರಣ್ಯ – ೫೮೩೨೭೬ | ||
| ಹೊಸಪೇಟೆ ತಾ. ಬಳ್ಳಾರಿ ಜಿಲ್ಲೆ | ||
| ಮೊ.ನಂ. ೮೭೬೨೬೦೦೮೯೮ | ||
| ಸ್ಥಳೀಯ ವಿಳಾಸ | : | ಡಾ. ಸಿ.ಟಿ. ಗುರುಪ್ರಸಾದ್ |
| C/o ಆದಿನಾರಾಯಣ , ಕಸ್ತೂರಿ ನಿವಾಸ | ||
| ಕೆ.ಎಸ್.ಆರ್.ಟಿ.ಸಿ.ಕಾಲೋನಿ, ಶ್ರೀ ಲಕ್ಷ್ಮೀ ದೇವಸ್ಥಾನ ಹಿಂಭಾಗ, | ||
| ಎಂ.ಪಿ. ಪ್ರಕಾಶ ನಗರ, ಹೊಸಪೇಟೆ | ||
| ೧೦. ಖಾಯಂ ವಿಳಾಸ : | : | ಡಾ. ಸಿ.ಟಿ. ಗುರುಪ್ರಸಾದ್ |
| ನಂ. ೬೩/೧, ಮನೆ ನಂ. ೧ | ||
| ಶ್ರೀ ಮಲೆಮಹದೇಶ್ವರ ನಿಲಯ | ||
| ಜ್ಞಾನಜ್ಯೋತಿ ನಗರ, ೨ನೇ ಹಂತ | ||
| ೨ನೇ ಕ್ರಾಸ್, ಶ್ರೀಹರಿ ಲೇಔಟ್ | ||
| ಮಲ್ಲತ್ತಹಳ್ಳಿ, ಬೆಂಗಳೂರು ೫೬೦ ೦೫೬ |
ವಿಷಯ ತಜ್ಞತೆ :
ಜಾನಪದ ಅಧ್ಯಯನ, ಕನ್ನಡ ಸಾಹಿತ್ಯ, ಜನಪದ ಸಾಹಿತ್ಯ
ಆಸಕಕ್ತಿಯ ಅಧ್ಯಯನ ಕ್ಷೇತ್ರಗಳು :
ಜನಪದ ಸಾಹಿತ್ಯ ಮತ್ತು ಜಾನಪದ ಅಧ್ಯಯನ
ಕನ್ನಡ ಸಾಹಿತ್ಯ
ಬುಡಕಟ್ಟು ಅಧ್ಯಯನ
ಜನಪದ ಕಲೆಗಳು, ಜನಪದ ಆಚರರಣೆಗಳು
ಜನಪದ ನಂಬಿಕೆ ಮತ್ತು ಸಂಪ್ರದಾಯಗಳು
ಪ್ರಮುಖ ಪ್ರಕಟಣೆಗಳು (ಪುಸ್ತಕಗಳು) :
| ಕ್ರ.ಸಂ | ಪ್ರಕಟಣೆಯ ಶೀರ್ಷಿಕೆ | ಪ್ರಕಾಶನದ ವಿವರ ಇತ್ಯಾದಿ | ಒಟ್ಟು ಪುಟಗಳು |
| ೧ | ಕನ್ನಡ ಜಾನಪದ ಗ್ರಂಥಸೂಚಿ (೧೯೭೫-೨೦೦೦) | ಪ್ರಸಾರಾಂಗ, ಕನ್ನಡ ವಿವಿ. ಹಂಪಿ | ೨೨೬ |
| ೨ | ಹಗೇವು (ಜಾನಪದ ಅಧ್ಯಯನ ಲೇಖನಗಳು) | ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು | ೧೨೮ |
| ೩ | ಕರೆ ಹೊನ್ನಮ್ಮನ ಕಾವ್ಯ | ಬ್ಯಾಲದ ಕೆರೆ ಪ್ರಕಾಶನ, ಬ್ಯಾಲದ ಕೆರೆ | ೧೧೨ |
| ೪ | ಏಳು ಊರಿನ ದೇವತೆಗಳು ಒಂದು ಅಧ್ಯಯನ | ಪ್ರಸಾರಾಂಗ, ಕನ್ನಡ ವಿವಿ. ಹಂಪಿ | ೬೨ |
| ೫ | ಜನಪದ ಊಟೋಪಚಾರಗಳು (ಮಂಡ್ಯ ಜಿಲ್ಲೆಯನ್ನು ಅನುಲಕ್ಷಿಸಿ) | ಪ್ರಸಾರಾಂಗ, ಕನ್ನಡ ವಿವಿ. ಹಂಪಿ | ೮೪ |
| ೬. | ನೀಲಗಾರರು : ಸಂಕಥನ | ಬಂಗಾರಿ ಪ್ರಕಾಶನ, ಗೋಟಗೋಡಿ | ೧೭೫ |
| ೭. | ಹೊನ್ನೇರು (ಜಾನಪದ ಅಧ್ಯಯನ ಲೇಖನಗಳು) | ಬಂಗಾರಿ ಪ್ರಕಾಶನ, ಗೋಟಗೋಡಿ | ೭೬ |
ಪ್ರಮುಖ ಸಂಶೋಧನಾ ಲೇಖನಗಳು :
| ಕ್ರ.ಸಂ | ಪ್ರಕಟಣೆಯ ಶೀರ್ಷಿಕೆ | ಪ್ರಕಾಶನದ ವಿವರ | ಒಟ್ಟು ಪುಟಗಳು |
| ೧ | ನೀಲಗಾರ ಸಮುದಾಯ ಮತ್ತು ಪರ‍್ಯಾಯ ಸಂಸ್ಕೃತಿಯಾಗಿ ಮಂಟೇಸ್ವಾಮಿ ಕಾವ್ಯ | ಬುಡಕಟ್ಟು ಅಧ್ಯಯನ ಪತ್ರಿಕೆ, ಸಂಪುಟ ೧, ಸಂಚಿಕೆ ೨, ಪ್ರಸಾರಾಂಗ, ಕನ್ನಡ ವಿವಿ. ಹಂಪಿ | ೧೦ |
| ೨ | ಜಾನಪದ ಮತ್ತು ಆಧುನಿಕತೆ | ಸಂಕ್ರಮಣ ಪ್ರಕಾಶನ, ಬೆಂಗಳೂರು | ೧೦ |
| ೩ | ಪಂಜಿನ ಸೇವೆ | ಜಾನಪದ ಕರ್ನಾಟಕ ಪತ್ರಿಕೆ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ | ೦೫ |
| ೪ | ಕರಪಾಲ ಮೇಳ | ಜಾನಪದ ಕರ್ನಾಟಕ ಪತ್ರಿಕೆ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ | ೦೫ |
| ೫. | ದಕ್ಷಿಣ ಕರ್ನಾಟಕದ ಮಾಟ-ಮಂತ್ರ-ಮೋಡಿ | ದೇಸಿ ಸಮ್ಮೇಳನ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ | ೧೨ |
| ೬. | ಮಂಟೇಸ್ವಾಮಿ | ಜಾನಪದ ಕರ್ನಾಟಕ ಪತ್ರಿಕೆ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ | ೦೫ |
| ೭. | ಜನಪದ ದೈವ ಸಂಬಂಧಿ ಕಾವ್ಯಗಳು ಮತ್ತು ಪುರಾಣಗಳು | ಜನಪದ ದೈವ ವಿಶ್ವಕೋಶ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ | ೧೫ |
| ೮. | ಕೃಷಿ ಆಚರಣೆಗಳು | ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕೆ, ಬೆಂಗಳೂರು | ೦೮ |
| ೯. | ಕೃಷಿ ಆಚರಣೆಗಳು | ಜಗಳಿ, ಜಾನಪದ ವಿಶ್ವವಿದ್ಯಾಲಯ, ಗೋಟಗೋಡಿ | ೦೮ |
| ೧೦. | ಕುಮ್ಮಟ ದುರ್ಗ ಪರಿಸರದ ಕುಮಾರರಾಮ | ಸಂಕ್ರಮಣ ಪ್ರಕಾಶನ, ಬೆಂಗಳೂರು | ೦೮ |
| ೧೧. | ಪಾರಂಪರಿಕ ಕಸುಬು : ಮೇದಾರ ವೃತ್ತಿ | ಜಾನಪದ ಕರ್ನಾಟಕ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕೆ, ಬೆಂಗಳೂರು | ೧೦ |
| ೧೨. | ಪಾರಂಪರಿಕ : ಜ್ಞಾನ ಜನಪದ ವೈದ್ಯ | ಹಗೇವು, ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು | ೨೦ |
| ೧೩. | ಜಾನಪದ ಗ್ರಂಥಸೂಚಿ | ಪ್ರಸಾರಾಂಗ, ಮೈಸೂರು ವಿವಿ., ಕನ್ನಡ ವಿಷಯ ವಿಶ್ವಕೋಶ ಜಾನಪದ | ೧೦ |
| ೧೪. | ದೇಸಿಯ ಸೆಲೆ : ಇಟ್ಟಿಗೆ ತಯಾರಿಕೆ | ಸಮಾಜ ಅಧ್ಯಯನ, ಸಮಾಜ ವಿಜ್ಞಾನಗಳ ಸಂಶೋಧನ ಪತ್ರಿಕೆ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ | ೧೨ |
| ೧೫. | ಪಾರಂಪರಿಕ ಕಸುಬು : ಮೇದಾರ ವೃತ್ತಿ | ಸಮಾಜ ಅಧ್ಯಯನ, ಸಮಾಜ ವಿಜ್ಞಾನಗಳ ಸಂಶೋಧನ ಪತ್ರಿಕೆ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ | ೧೨ |
ರಾಷ್ಟ್ರೀಯ/ಅಂತಾರಾಷ್ಟ್ರೀಯ ವಿಚಾರ ಸಂಕಿರಣ/ಸಮ್ಮೇಳನ/ಕಾರ್ಯಗಾರಗಳಲ್ಲಿ ಭಾಗವಹಿಸಿದ ವಿವರಗಳು
| ಕ್ರ.ಸಂ | ವಿಚಾರ ಸಂಕಿರಣ/ ಸಮ್ಮೇಳನ/ ಕಾರ್ಯಗಾರದ ಶೀರ್ಷಿಕೆ | ಮಂಡಿಸಿದ ಪ್ರಬಂಧದ ಶೀರ್ಷಿಕೆ | ಸಂಘಟಕರ ವಿವರ |
| ೧ | ಅಖಿಲ ಭಾರತ ೧೧ನೇ ವಾರ್ಷಿಕ ಸಮಾವೇಶ ಫಾಜಿಲ್ಸ್ ತ್ರಿವೆಂಡ್ರಮ್ ಮತ್ತು ಕನ್ನಡ ವಿವಿ., ಹಂಪಿ | Neelagara Community & Mantaswamy Epic as alternative Culture | ಅಖಿಲ ಭಾರತ ೧೧ನೇ ವಾರ್ಷಿಕ ಸಮಾವೇಶ ಫಾಜಿಲ್ಸ್ ತ್ರಿವೆಂಡ್ರಮ್ ಮತ್ತು ಕನ್ನಡ ವಿವಿ., ಹಂಪಿ |
| ೨ | ಪಾರಂಪರಿಕ ಜ್ಞಾನ | Globlalization and Folklore | ೨೮ನೇ ಭಾರತೀಯ ಜಾನಪದ ಪರಿಷತ್ತು, ಕ್ಯಾಲಿಕಟ್ ವಿಶ್ವವಿದ್ಯಾಲಯ, ಕ್ಯಾಲಿಕಟ್, ಕೇರಳ |
| ೩ | ಪಾರಂಪರಿಕ ಜ್ಞಾನ | Traditional Knowledge Folk Mediciene | ಅಖಿಲ ಭಾರತ ೧೪ನೇ ವಾರ್ಷಿಕ ಸಮಾವೇಶ, ಫಾಜಿಲ್ಸ್ ತ್ರಿವೆಂಡ್ರಮ್ |
| ೪. | Traditional Knowledge | ಪಾರಂಪರಿಕ ಕಸುಬು : ಮೇದಾರ ವೃತ್ತಿ | ಅಖಿಲ ಭಾರತ ೧೪ನೇ ವಾರ್ಷಿಕ ಸಮಾವೇಶ, ಫಾಜಿಲ್ಸ್ ತ್ರಿವೆಂಡ್ರಮ್ |
| ೫ | Traditional Knowledge System | Traditional Knowledge System in Various areas (Chirperson) | ಅಖಿಲ ಭಾರತ ೧೪ನೇ ವಾರ್ಷಿಕ ಸಮಾವೇಶ, ಫಾಜಿಲ್ಸ್ ತ್ರಿವೆಂಡ್ರಮ್ |
| ೬. | ರಾಷ್ಟ್ರೀಯ ವಿಚಾರ ಸಂಕಿರಣ | ಭಾಗವಹಿಸಲಾಗಿದೆ | ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ, ಬಿಳಿಗಿರಿರಂಗನ ಬೆಟ್ಟ ಮತ್ತು ಅಂತರ್‌ರಾಷ್ಟ್ರೀಯ ಜಾನಪದ ಸಂಸ್ಕೃತಿ ಕೇಂದ್ರ, ಕಾಸರಗೋಡು, ಕೇರಳ |
| ೭. | ರಾಷ್ಟ್ರೀಯ ವಿಚಾರ ಸಂಕಿರಣ | ಭಾಗವಹಿಸಲಾಗಿದೆ | ಮಾನವಶಾಸ್ತ್ರ ಅಧ್ಯಯನ ವಿಭಾಗ, ಮೈಸೂರು ಮತ್ತು ಕರ್ನಾಟಕ ಸಂಘ, ಮಂಡ್ಯ |
| ೮. | ರಾಷ್ಟ್ರೀಯ ವಿಚಾರ ಸಂಕಿರಣ | ಭಾಗವಹಿಸಲಾಗಿದೆ | ಭಾರತೀಯ ಮಾನವಶಾಸ್ತ್ರೀಯ ಸರ್ವೇಕ್ಷಣಾಲಯ, ಕಲ್ಕತ್ತಾ ಮತ್ತು ಮಾನವಶಾಸ್ತ್ರೀಯ ಅಧ್ಯಯನ ವಿಭಾಗ, ಕನ್ನಡ ವಿವಿ, ಹಂಪಿ |
| ೯. | Various Knowledge | Traditional Knowledge Professions of Simpigas | ಪಾಂಡಿಚೇರಿ ಇನ್ಸ್‌ಟ್ಯೂಟ್ ಆಫ್ ಲಿಂಗ್ವೀಸ್ಟಿಕ್ ಆಂಡ್ ಕಲ್ಚರ್ ಆಂಡ್ ಫಾಜಿಲ್ಸ್ ತ್ರಿವೆಂಡ್ರಿಯಮ್ |
| ೧೦. | Traditional Knowledge in Various | Traditional Knowledge Agricultral Retuails | ಪಾಂಡಿಚೇರಿ ಇನ್ಸ್‌ಟ್ಯೂಟ್ ಆಫ್ ಲಿಂಗ್ವೀಸ್ಟಿಕ್ ಆಂಡ್ ಕಲ್ಚರ್ ಆಂಡ್ ಫಾಜಿಲ್ಸ್ ತ್ರಿವೆಂಡ್ರಿಯಮ್ |
| ೧೧. | ರಾಷ್ಟ್ರೀಯ ವಿಚಾರ ಸಂಕಿರಣ | Traditional Knowledge System Chairperson | ಪಾಂಡಿಚೇರಿ ಇನ್ಸ್‌ಟ್ಯೂಟ್ ಆಫ್ ಲಿಂಗ್ವೀಸ್ಟಿಕ್ ಆಂಡ್ ಕಲ್ಚರ್ ಆಂಡ್ ಫಾಜಿಲ್ಸ್ ತ್ರಿವೆಂಡ್ರಿಯಮ್ |
| ೧೨. | ರಾಷ್ಟ್ರೀಯ ವಿಚಾರ ಸಂಕಿರಣ | ಭಾಗವಹಿಸಲಾಗಿದೆ | ಭಾರತೀಯ ಮಾನವಶಾಸ್ತ್ರೀಯ ಸರ್ವೇಕ್ಷಣಾಲಯ, ಕಲ್ಕತ್ತಾ ಮತ್ತು ಫಾಜಿಲ್ಸ್ ತ್ರಿವೆಂಡ್ರಿಯಮ್ |
ಹೆಚ್ಚಿನ ಜವಾಬ್ದಾರಿ
೧. ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು ( ಆಗಸ್ಟ್ ೨೦೦೮ರಿಂದ ಅಕ್ಟೋಬರ್ ೨೦೧೧ರವರೆಗೆ)
೨. ಸಮನ್ವಯಾಧಿಕಾರಿ ಆಡಳಿತಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ ೦೫-೦೮-೨೦೧೩ರಿಂದ ೦೫-೦೮ ೨೦೧೫ರವರೆಗೆ
೩. ನೋಡಲ್ ಅಧಿಕಾರಿ, ೨೦೧೩ರಿಂದ ೨೦೧೫ರವರೆಗೆ
೪. ಯುಜಿಸಿ ನೋಡಲ್ ಅಧಿಕಾರಿ , ೨೦೧೩ರಿಂದ ೨೦೧೪ರವರೆಗೆ
೫. ಮುಖ್ಯಸ್ಥರು, ಜಾನಪದ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ, ಹಂಪಿ , ಜನವರಿ ೨೦೧೪ ರಿಂದ ಮಾರ್ಚ್ ೨೦೧೬ರವರೆಗೆ
೬. ಉಪ ಕುಲಸಚಿವರು, ಶೈಕ್ಷಣಿಕ , ಜೂನ್ ೧೯ ೨೦೧೫ ರಿಂದ ಸೆಪ್ಟೆಂಬರ್ ೪ ೨೦೧೫ ರವರೆಗೆ