ಪೂರ್ಣ ಹೆಸರು | : | ಡಾ. ವಾಸುದೇವ ಬಡಿಗೇರ |
ಹುಟ್ಟಿದ ದಿನಾಂಕ : | : | ೦೧.೦೬.೧೯೬೮ |
ವಿದ್ಯಾರ್ಹತೆ | : | ಎಂ.ಎ.(ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ), ಎಂ.ಎ. (ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ್ಫ) ಎಂ.ಫಿಲ್., ಪಿಎಚ್.ಡಿ., ಡಿಪ್ಲೊಮಾ ಇನ್ ಎಪಿಗ್ರಫಿ. |
ಪ್ರಸ್ತುತ ಹುದ್ದೆ | : | ಪ್ರಾಧ್ಯಾಪಕರು |
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ | ||
ಮೊಬೈಲ್ ಸಂಖ್ಯೆ. | : | ೦೯೪೪೯೧೩೫೯೩೦ |
: | vasahampi@yahoo.co.in | |
ಫ್ಯಾಕ್ಸ್ ಸಂಖ್ಯೆ | : | ೦೮೩೯೪-೨೪೧೩೩೪, ೩೫ |
ಸಂಪರ್ಕ ವಿಳಾಸ | : | ಡಾ. ವಾಸುದೇವ ಬಡಿಗೇರ |
ಪ್ರಾಧ್ಯಾಪಕರು | ||
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ | ||
ಕನ್ನಡ ವಿಶ್ವವಿದ್ಯಾಲಯ, ಹಂಪಿ, | ||
ವಿದ್ಯಾರಣ್ಯ, ಹೊಸಪೇಟೆ ತಾ. | ||
ಬಳ್ಳಾರಿ ಜಿಲ್ಲೆ ೫೮೩ ೨೭೬ | ||
ಮೊಬೈಲ್ ನಂ: ೦೯೪೪೯೧೩೫೯೩೦ | ||
ಮನೆ ವಿಳಾಸ : | ’ಶಿಲ್ಪಶ್ರೀ’ ಶಿಕ್ಷಕರ ಬಡಾವಣೆ, ಎಂ.ಪಿ. ಪ್ರಕಾಶ ನಗರ, ಹೊಸಪೇಟೆ |
ಆಸಕ್ತಿಯ ಅಧ್ಯಯನ ಕ್ಷೇತ್ರಗಳು :
೧ ಇತಿಹಾಸ
೨ ಪುರಾತತ್ವಶಾಸ್ತ್ರ
೩ ಸಂಸ್ಕೃತಿ
೪ ಕಲೆ ಮತ್ತು ವಾ ಶಿಲ್ಪ
ಪ್ರಮುಖ ಪ್ರಕಟಣೆಗಳು (ಪುಸ್ತಕಗಳು) :
ಕ್ರ.ಸಂ, | ಪ್ರಕಟಣೆಯ ಶೀರ್ಷಿಕೆ | ಪ್ರಕಾಶನದ ವಿವರ ಇತ್ಯಾದಿ | ಒಟ್ಟು ಪುಟಗಳು |
೧. | ಸಂಡೂರು ಪರಿಸರದ ಕಾರ್ತಿಕೇಯ ತಪೋವನ | ಮಯ ಪ್ರಕಾಶನ ಕಮಲಾಪುರ | ೧೨೭ |
೨. | ಶಿರಸಂಗಿ ಕಾಳಮ್ಮ | ಶ್ವೇತಾ-ಭಾಗೀರಥಿ ಪ್ರಕಾಶನ,ಹೊಸಪೇಟೆ | ೧೧೨ |
೩. | ಕರ್ನಾಟಕ ದೇವಾಲಯ ಕೋಶ, ವಿಜಾಪುರ ಜಿಲ್ಲೆ, | ಕನ್ನಡ ವಿವಿ, ಹಂಪಿ | ೩೧೨ |
೪ | ಕರ್ನಾಟಕ ದೇವಾಲಯ ಕೋಶ, ಬಳ್ಳಾರಿ ಜಿಲ್ಲೆ, | ಕನ್ನಡ ವಿವಿ, ಹಂಪಿ | ೪೦೬೬. |
೫. | ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ-೫ಬಸವನ ಬಾಗೇವಾಡಿ | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೧೦ | |
೬. | ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ, ಭಾಗ-೧ | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೧೧ | |
೭. | ಕರ್ನಾಟಕ ದೇವಾಲಯ ಕೋಶ : ಗುಲ್ಬರ್ಗ ಜಿಲ್ಲೆ, | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ |