ನುಡಿಹಬ್ಬ ೬ – ಡಿಸೆಂಬರ್ ೧೯೯೮
ಶಿಕ್ಷಣ ಲೋಕವನ್ನು ಬೆಳಗಿದ ಡಾ.ಎಚ್. ನರಸಿಂಹಯ್ಯ ಅವರಿಗೆ ಇತಿಹಾಸ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಡಾ.ಬಿ.ಷೇಕ್ ಅಲಿ ಅವರಿಗೆ, ಕುಂಚ ಪ್ರಪಂಚಕ್ಕೆ ಹಿರಿಮೆಯನ್ನು ತಂದುಕೊಟ್ಟ ಶ್ರೀ ಆರ್.ಎಂ. ಹಡಪದ ಅವರಿಗೆ, ಪಂಡಿತ ಗಾನಯೋಗಿ ಪುಟ್ಟರಾಜ ಗವಾಯಿ ಅವರಿಗೆ, ಶ್ರೀ ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರೀ ಅವರಿಗೆ ಕನ್ನಡ ವಿಶ್ವವಿದ್ಯಾಲಯವು ಈ ಐವರು ಮಹನೀಯರಿಗೆ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಯನ್ನು ಪ್ರದಾನ ಮಾಡಿದೆ.
ನಾಡೋಜರ ಪರಿಚಯ :
1.ಡಾ.ಎಚ್. ನರಸಿಂಹಯ್ಯ ಅವರು
2. ಡಾ.ಬಿ.ಷೇಕ್ ಅಲಿ ಅವರು
3. ಶ್ರೀ ಆರ್. ಎಂ. ಹಡಪದ ಅವರು
4. ಪಂಡಿತ ಗಾನಯೋಗಿ ಪುಟ್ಟರಾಜ ಗವಾಯಿ ಅವರು
೫. ಶ್ರೀ ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರೀ ಅವರು