ಪ್ರವೇಶ ಶುಲ್ಕ *
ನೋಂದಣಿ ಶುಲ್ಕ ರೂ. ೧೦೦೦/-
ಪ್ರವೇಶ ಶುಲ್ಕ ರೂ. 2೦೦೦/-
ಕಲಿಕಾ ಸಾಮಾಗ್ರಿ ಶುಲ್ಕ ಸ್ನಾತಕೋತ್ತರ ಪದವಿ / ಡಿಪ್ಲೊಮ ರೂ. 3೫೦೦/- ರೂ. 3೦೦೦/-
ಕೋರ್ಸ್/ಬೋಧನಾ ಶುಲ್ಕ ಸ್ನಾತಕೋತ್ತರ ಪದವಿ / ಡಿಪ್ಲೊಮ ರೂ. 25೦೦/- ರೂ. 2೦೦೦/-
ಪ್ರಯೋಗ ಶುಲ್ಕ
ಮಾಹಿತಿ ಸಂವಹನ ಮತ್ತು ನಾಟಕ ಕಲೆ (ಸ್ನಾತಕೋತ್ತರ ಡಿಪ್ಲೊಮ
ಅಥವಾ ಡಿಪ್ಲೊಮಕ್ಕಾಗಿ ಮಾತ್ರ) ರೂ. ೫೦೦/-
(ಪತ್ರಿಕೋದ್ಯಮ ಅಧ್ಯಯನ ಡಿಪ್ಲೊಮಕ್ಕಾಗಿ ಮಾತ್ರ) ರೂ. ೧೦೦೦/-
ಪರೀಕ್ಷಾ ಶುಲ್ಕ ರೂ. ೧೦೦೦/-
* ನಿರುದ್ಯೋಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ವಿಕಲಾಂಗ ಚೇತನ ವಿದ್ಯಾರ್ಥಿಗಳು ಪುಟ ಸಂಖ್ಯೆ ೩೮ರ ವಿದ್ಯಾರ್ಥಿ ವೇತನಗಳ ವಿವರಗಳನ್ನು ನೋಡಿ.
ಪರೀಕ್ಷಾ ಶುಲ್ಕ
ಒಂದು ಕೋರ್ಸ್ನ ಎಲ್ಲಾ ಪತ್ರಿಕೆಗಳಿಗೆ ರೂ. ೧೦೦೦/-
ಒಂದು ಕೋರ್ಸ್ನ ಒಂದು ಪತ್ರಿಕೆಗೆ ರೂ. ೨೦೦/-
ಪುನರ್ ಪರೀಕ್ಷೆ ಒಂದು ಕೋರ್ಸ್ನ ಒಂದು ಪತ್ರಿಕೆಗೆ ರೂ. ೨೦೦/-
ಇತರೆ ಶುಲ್ಕಗಳು
೧. ಪರೀಕ್ಷಾ/ಅಧ್ಯಯನ ಕೇಂದ್ರ ಬದಲಾವಣೆ ಶುಲ್ಕ ರೂ. ೧೫೦೦/-
೨. ಶಿಕ್ಷಣಕ್ರಮ(ವಿಷಯ) ಬದಲಾವಣೆ ಶುಲ್ಕ ರೂ. ೫೦೦/-
೩. ಮರು/ಸವಾಲು ಮೌಲ್ಯಮಾಪನ ಶುಲ್ಕ (ಪ್ರತಿ ಪತ್ರಿಕೆ(ಕೋರ್ಸ್)ಗೆ) ರೂ. ೫೦೦/-
೪. ಸವಾಲು ಮೌಲ್ಯಮಾಪನ ಶುಲ್ಕ (ಪ್ರತಿ ಪತ್ರಿಕೆ(ಕೋರ್ಸ್)ಗೆ) ರೂ. ೧೫೦೦/-
೫. ಉತ್ತರಪತ್ರಿಕೆ(ಕೋರ್ಸ್) ವೀಕ್ಷಣೆ ಶುಲ್ಕ (ಪ್ರತಿ ಉತ್ತರಪತ್ರಿಕೆ(ಕೋರ್ಸ್)ಗೆ) ರೂ. ೨೦೦/-
೬. ಪ್ರತಿ ಉತ್ತರಪತ್ರಿಕೆಯ ಅಂಕಗಳ ಪುನರ್ ಎಣಿಕೆ ಶುಲ್ಕ ರೂ. ೩೦೦/-
೭. ನಕಲು ಅಂಕಪಟ್ಟಿ ಶುಲ್ಕ (ಪ್ರತಿ ವರ್ಷ ವಿಳಂಬ ಶುಲ್ಕ ರೂ. ೫೦/-) ರೂ. ೩೦೦/-
೮. ಉತ್ತಮೀಕರಣಕ್ಕಾಗಿ ಪರೀಕ್ಷಾ ಶುಲ್ಕ (ಪ್ರತಿ ಪತ್ರಿಕೆಗೆ) ರೂ. ೨೦೦/-
೯. ಕ್ರೋಢೀಕೃತ ಅಂಕಪಟ್ಟಿ ಶುಲ್ಕ (ಪ್ರತಿ ವರ್ಷ ವಿಳಂಬ ಶುಲ್ಕ ರೂ. ೫೦/-) ರೂ. ೩೦೦/-
೧೦. ತಾತ್ಕಾಲಿಕ ತೇರ್ಗಡೆ/ನಡತೆ/ವ್ಯಾಸಂಗ ಪ್ರಮಾಣಪತ್ರ ಶುಲ್ಕ ರೂ. ೧೦೦/-
೧೧. ವಲಸೆ ಪ್ರಮಾಣ ಪತ್ರ ಶುಲ್ಕ(ಪ್ರತಿ ವರ್ಷ ವಿಳಂಬ ಶುಲ್ಕ ರೂ. ೫೦/-) ರೂ. ೩೦೦/-
೧೨. ಘಟಿಕೋತ್ಸವ ಪ್ರಮಾಣಪತ್ರ ಶುಲ್ಕ (ಪ್ರತಿ ವರ್ಷ ವಿಳಂಬ ಶುಲ್ಕ ರೂ. ೫೦/-) ರೂ. ೮೦೦/-
೧೩. ನಕಲು ಗುರುತಿನ ಚೀಟಿ ಶುಲ್ಕ ರೂ. ೧೦೦/-
೧೪. ಹೆಸರು ಬದಲಾವಣೆ ಶುಲ್ಕ ರೂ. ೫೦೦/-
೧೫. ಎರಡು ವರ್ಷಗಳು ಬಿಟ್ಟ ನಂತರ ಮತ್ತೆ ಶಿಕ್ಷಣಕ್ಕೆ
ಸೇರಬಯಸುವವರು ಪಾವತಿಸಬೇಕಾದ ಪುನರ್
ನೋಂದಣಿ ಶುಲ್ಕ (ಪೂರ್ವಾನುಮತಿ ಪಡೆಯಬೇಕು) ರೂ. ೫೦೦/-
೧೬. ಬೇಬಾಕಿ ಪತ್ರ ರೂ. ೨೦೦/-
೧೭. ನೈಜತೆ ಪ್ರಮಾಣ ಪತ್ರ ರೂ. ೫೦೦/-
೧೮. ವಿಳಂಬ ದಂಡ ಶುಲ್ಕ
೧೯. ೧ ಸಂಪರ್ಕ ತರಗತಿ ಶುಲ್ಕ (ಹಿಂದಿನ ಸಾಲಿನ ವಿದ್ಯಾರ್ಥಿಗಳಿಗೆ ಮಾತ್ರ) ರೂ. ೫೦೦/-
೨. ಗೃಹಲೇಖನಗಳನ್ನು ತಡವಾಗಿ ಸಲ್ಲಿಸಿದರೆ ರೂ. ೩೦೦/-
ಒಂದು ವರ್ಷ ಹಿಂದಿನವರಿಗೆ ರೂ. ೬೦೦/-
ಎರಡು ವರ್ಷ ಅಥವಾ ಅದಕ್ಕಿಂತ ಹಿಂದಿನವರಿಗೆ ರೂ. ೧೦೦೦/-
ಶುಲ್ಕ ಪಾವತಿ
೧. ಪ್ರವೇಶ ಅರ್ಜಿಯೊಂದಿಗೆ ನಿಗದಿಪಡಿಸಿದ ಪ್ರವೇಶ ಶುಲ್ಕ ಹಾಗೂ ನೋಂದಣಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು.
೨. ಪ್ರವೇಶ ಬಯಸಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು (ಪ.ಜಾ/ಪ.ಪಂ. ವಿದ್ಯಾರ್ಥಿಗಳೂ ಒಳಗೊಂಡು) ಅರ್ಜಿಯೊಂದಿಗೆ ಕಡ್ಡಾಯವಾಗಿ ನೋಂದಣಿ ಶುಲ್ಕ ಪಾವತಿಸಬೇಕು. ಅರ್ಜಿ ಸಲ್ಲಿಸಿ ನೋಂದಣಿ ಶುಲ್ಕ ಪಾವತಿಸದ ವಿದ್ಯಾರ್ಥಿಗಳ ಅರ್ಜಿಗಳು ಪ್ರವೇಶಕ್ಕೆ ಸ್ವೀಕೃತವಾಗುವುದಿಲ್ಲ.
೩. ಅರ್ಜಿ ಸಲ್ಲಿಸಲು ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯವು ನಿಗದಿಪಡಿಸುವ ಕೊನೆಯ ದಿನಾಂಕದಂದು ಅಥವಾ ಆ ದಿನಾಂಕದೊಳಗೆ ಶಿಕ್ಷಣಕ್ರಮಕ್ಕೆ ನಿಗದಿಪಡಿಸಿರುವ ಶುಲ್ಕ ಪಾವತಿಸಬೇಕು.
೪. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯವು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಥವಾ ಮುಂಚೆ ಶುಲ್ಕ ಪಾವತಿ ಮಾಡದಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.
೫. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯಕ್ಕೆ ಪಾವತಿಸಲಾದ ಎಲ್ಲಾ ಬಗೆಯ ಶುಲ್ಕಗಳ ಚಲನ್/ಡಿಡಿಗಳ ನೆರಳಚ್ಚು ಪ್ರತಿಯನ್ನು ಎಚ್ಚರಿಕೆಯಿಂದ ಸಂರಕ್ಷಿಸುವುದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿರುತ್ತದೆ. ಪರೀಕ್ಷಾ ಪ್ರವೇಶಪತ್ರ, ಅಂಕಪಟ್ಟಿ ಮತ್ತಿತರೆ ದಾಖಲೆಗಳನ್ನು ಪಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿ ಇವುಗಳನ್ನು ಸಲ್ಲಿಸಬೇಕು/ಸಾದರಪಡಿಸಬೇಕು.
- ಪತ್ರವನ್ನು ನೀಡಲಾಗುವುದು. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯದೊಂದಿಗೆ ವ್ಯವಹರಿಸುವ ಎಲ್ಲಾ ವ್ಯವಹಾರಗಳಿಗೂ ವಿದ್ಯಾರ್ಥಿಯು ನೋಂದಣಿ ಸಂಖ್ಯೆ ಮತ್ತು ಶಿಕ್ಷಣಕ್ರಮವನ್ನು ಉಲ್ಲೇಖಿಸಬೇಕು.
ಇತರೆ ಪ್ರಮಾಣ ಪತ್ರಗಳ ಶುಲ್ಕ / ಅರ್ಜಿ
7. ತೇರ್ಗಡೆ ಪ್ರಮಾಣ ಪತ್ರ ಅರ್ಜಿ
8. ಘಟಿಕೋತ್ಸವ ಪ್ರಮಾಣ ಪತ್ರ ಅರ್ಜಿ
೧೦.೩ ಇತರೆ ಶುಲ್ಕಗಳು
೧. ಪರೀಕ್ಷಾ/ಅಧ್ಯಯನ ಕೇಂದ್ರ ಬದಲಾವಣೆ ಶುಲ್ಕ ರೂ. ೧೫೦೦/-
೨. ಶಿಕ್ಷಣಕ್ರಮ(ವಿಷಯ) ಬದಲಾವಣೆ ಶುಲ್ಕ ರೂ. ೫೦೦/-
೩. ಮರು/ಸವಾಲು ಮೌಲ್ಯಮಾಪನ ಶುಲ್ಕ (ಪ್ರತಿ ಪತ್ರಿಕೆ(ಕೋರ್ಸ್)ಗೆ) ರೂ. ೫೦೦/-
೪. ಸವಾಲು ಮೌಲ್ಯಮಾಪನ ಶುಲ್ಕ (ಪ್ರತಿ ಪತ್ರಿಕೆ(ಕೋರ್ಸ್)ಗೆ) ರೂ. ೧೫೦೦/-
೫. ಉತ್ತರಪತ್ರಿಕೆ(ಕೋರ್ಸ್) ವೀಕ್ಷಣೆ ಶುಲ್ಕ (ಪ್ರತಿ ಉತ್ತರಪತ್ರಿಕೆ(ಕೋರ್ಸ್)ಗೆ) ರೂ. ೨೦೦/-
೬. ಪ್ರತಿ ಉತ್ತರಪತ್ರಿಕೆಯ ಅಂಕಗಳ ಪುನರ್ ಎಣಿಕೆ ಶುಲ್ಕ ರೂ. ೩೦೦/-
೭. ನಕಲು ಅಂಕಪಟ್ಟಿ ಶುಲ್ಕ (ಪ್ರತಿ ವರ್ಷ ವಿಳಂಬ ಶುಲ್ಕ ರೂ. ೫೦/-) ರೂ. ೩೦೦/-
೮. ಉತ್ತಮೀಕರಣಕ್ಕಾಗಿ ಪರೀಕ್ಷಾ ಶುಲ್ಕ (ಪ್ರತಿ ಪತ್ರಿಕೆಗೆ) ರೂ. ೨೦೦/-
೯. ಕ್ರೋಢೀಕೃತ ಅಂಕಪಟ್ಟಿ ಶುಲ್ಕ (ಪ್ರತಿ ವರ್ಷ ವಿಳಂಬ ಶುಲ್ಕ ರೂ. ೫೦/-) ರೂ. ೩೦೦/-
೧೦. ತಾತ್ಕಾಲಿಕ ತೇರ್ಗಡೆ/ನಡತೆ/ವ್ಯಾಸಂಗ ಪ್ರಮಾಣಪತ್ರ ಶುಲ್ಕ ರೂ. ೧೦೦/-
೧೧. ವಲಸೆ ಪ್ರಮಾಣ ಪತ್ರ ಶುಲ್ಕ (ಪ್ರತಿ ವರ್ಷ ವಿಳಂಬ ಶುಲ್ಕ ರೂ. ೫೦/-) ರೂ. ೩೦೦/-
೧೨. ಘಟಿಕೋತ್ಸವ ಪ್ರಮಾಣಪತ್ರ ಶುಲ್ಕ (ಪ್ರತಿ ವರ್ಷ ವಿಳಂಬ ಶುಲ್ಕ ರೂ. ೫೦/-) ರೂ. ೮೦೦/-
೧೩. ನಕಲು ಗುರುತಿನ ಚೀಟಿ ಶುಲ್ಕ ರೂ. ೧೦೦/-
೧೪. ಹೆಸರು ಬದಲಾವಣೆ ಶುಲ್ಕ ರೂ. ೫೦೦/-
೧೫. ಎರಡು ವರ್ಷಗಳು ಬಿಟ್ಟ ನಂತರ ಮತ್ತೆ ಶಿಕ್ಷಣಕ್ಕೆ
ಸೇರಬಯಸುವವರು ಪಾವತಿಸಬೇಕಾದ ಪುನರ್
ನೋಂದಣಿ ಶುಲ್ಕ (ಪೂರ್ವಾನುಮತಿ ಪಡೆಯಬೇಕು) ರೂ. ೫೦೦/-
೧೬. ಬೇಬಾಕಿ ಪತ್ರ ರೂ. ೨೦೦/-
೧೭. ನೈಜತೆ ಪ್ರಮಾಣ ಪತ್ರ ರೂ. ೫೦೦/-
೧೮. ವಿಳಂಬ ದಂಡ ಶುಲ್ಕ
೧೯. ೧. ಸಂಪರ್ಕ ತರಗತಿ ಶುಲ್ಕ (ಹಿಂದಿನ ಸಾಲಿನ ವಿದ್ಯಾರ್ಥಿಗಳಿಗೆ ಮಾತ್ರ) ರೂ. ೫೦೦/-
೨. ಗೃಹಲೇಖನಗಳನ್ನು ತಡವಾಗಿ ಸಲ್ಲಿಸಿದರೆ ರೂ. ೩೦೦/-
ಒಂದು ವರ್ಷ ಹಿಂದಿನವರಿಗೆ ರೂ. ೬೦೦/-
ಎರಡು ವರ್ಷ ಅಥವಾ ಅದಕ್ಕಿಂತ
ಹಿಂದಿನವರಿಗೆ ರೂ. ೧೦೦೦/- ೩.೧೧.೧ ಶುಲ್ಕ ಪಾವತಿ
೧. ಪ್ರವೇಶ ಅರ್ಜಿಯೊಂದಿಗೆ ನಿಗದಿಪಡಿಸಿದ ಪ್ರವೇಶ ಶುಲ್ಕ ಹಾಗೂ ನೋಂದಣಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು.
೨. ಪ್ರವೇಶ ಬಯಸಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು (ಪ.ಜಾ/ಪ.ಪಂ. ವಿದ್ಯಾರ್ಥಿಗಳೂ ಒಳಗೊಂಡು) ಅರ್ಜಿಯೊಂದಿಗೆ ಕಡ್ಡಾಯವಾಗಿ ನೋಂದಣಿ ಶುಲ್ಕ ಪಾವತಿಸಬೇಕು. ಅರ್ಜಿ ಸಲ್ಲಿಸಿ ನೋಂದಣಿ ಶುಲ್ಕ ಪಾವತಿಸದ ವಿದ್ಯಾರ್ಥಿಗಳ ಅರ್ಜಿಗಳು ಪ್ರವೇಶಕ್ಕೆ ಸ್ವೀಕೃತವಾಗುವುದಿಲ್ಲ.
೩. ಅರ್ಜಿ ಸಲ್ಲಿಸಲು ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯವು ನಿಗದಿಪಡಿಸುವ ಕೊನೆಯ ದಿನಾಂಕದಂದು ಅಥವಾ ಆ ದಿನಾಂಕದೊಳಗೆ ಶಿಕ್ಷಣಕ್ರಮಕ್ಕೆ ನಿಗದಿಪಡಿಸಿರುವ ಶುಲ್ಕ ಪಾವತಿಸಬೇಕು.
೪. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯವು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಥವಾ ಮುಂಚೆ ಶುಲ್ಕ ಪಾವತಿ ಮಾಡದಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.
೫. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯಕ್ಕೆ ಪಾವತಿಸಲಾದ ಎಲ್ಲಾ ಬಗೆಯ ಶುಲ್ಕಗಳ ಚಲನ್/ಡಿಡಿಗಳ ನೆರಳಚ್ಚು ಪ್ರತಿಯನ್ನು ಎಚ್ಚರಿಕೆಯಿಂದ ಸಂರಕ್ಷಿಸುವುದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿರುತ್ತದೆ. ಪರೀಕ್ಷಾ ಪ್ರವೇಶಪತ್ರ, ಅಂಕಪಟ್ಟಿ ಮತ್ತಿತರೆ ದಾಖಲೆಗಳನ್ನು ಪಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿ ಇವುಗಳನ್ನು ಸಲ್ಲಿಸಬೇಕು/ಸಾದರಪಡಿಸಬೇಕು..
೬. ಪ್ರವೇಶಾತಿ ಅನುಮೋದನೆಗೊಂಡ ಮೇಲೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಶಾಶ್ವತ ನೋಂದಣಿ ಸಂಖ್ಯೆಯ ಗುರುತು ಪತ್ರವನ್ನು ನೀಡಲಾಗುವುದು. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯದೊಂದಿಗೆ ವ್ಯವಹರಿಸುವ ಎಲ್ಲಾ ವ್ಯವಹಾರಗಳಿಗೂ ವಿದ್ಯಾರ್ಥಿಯು ನೋಂದಣಿ ಸಂಖ್ಯೆ ಮತ್ತು ಶಿಕ್ಷಣಕ್ರಮವನ್ನು ಉಲ್ಲೇಖಿಸಬೇಕು.