ಕನ್ನಡ ವಿಶ್ವವಿದ್ಯಾಲಯಕ್ಕೆ ನಿಮಗೆ ಆತ್ಮೀಯ ಸುಸ್ವಾಗತ .....
 
     
 

೨೦೧೬-೧೭ನೇ ಸಾಲಿನ ಎಂ.ಎ.ಪಿಎಚ್.ಡಿ. ಮಹಿಳಾ ಅಧ್ಯಯನ ಸಂಯೋಜಿತ ಸ್ನಾತಕೋತ್ತರ ಕೋರ್ಸ್ ಗೆ ಅರ್ಜಿ ಆಹ್ವಾನ vv
೨೦೧೬-೧೭ನೇ ಸಾಲಿನ ಬಿ.ಮ್ಯೂಜಿಕ್ ಪ್ರವೇಶ ಪರೀಕ್ಷೆ ಫಲಿತಾಂಶ vv
೨೦೧೬-೧೭ನೇ ಸಾಲಿನ ಎಂ.ಮ್ಯೂಜಿಕ್ ಪ್ರವೇಶ ಪರೀಕ್ಷೆ ಫಲಿತಾಂಶ vv
೨೦೧೬-೧೭ನೇ ಸಾಲಿನ ಎಂ.ಫಿಲ್. ಕೋರ್ಸ್ ಪ್ರವೇಶ ಪರೀಕ್ಷೆಯನ್ನು ಮುಂದೂಡಿರುವ ಕುರಿತು vv

೨೦೧೬-೧೭ನೇ ಸಾಲಿನ ಎಂ.ಫಿಲ್ ಪ್ರವೇಶ ಪರೀಕ್ಷೆಗೆ ಅರ್ಹರಾದ ವಿದ್ಯಾರ್ಥಿಗಳ ಪಟ್ಟಿ : ವಿದ್ಯಾರಣ್ಯ ಆವರಣ, ಮಾನ್ಯತಾ ಸಂಸ್ಥೆಗಳು vv

ದೂರಶಿಕ್ಷಣ ನಿರ್ದೇಶನಾಲಯದ ೨೦೧೫-೧೬ನೇ ಸಾಲಿನ ಪರೀಕ್ಷೆಗಳು : ಪರೀಕ್ಷಾ ವೇಳಾಪಟ್ಟಿ, ವಿದ್ಯಾರ್ಥಿಗಳಿಗೆ ಸೂಚನೆಗಳು, ಪರೀಕ್ಷಾ ಕೇಂದ್ರಗಳು vv

Karnataka Governor's Secretariat Circular vv

೨೦೧೬-೧೭ನೇ ಸಾಲಿನ ಪಿಎಚ್.ಡಿ. ಪ್ರವೇಶಕ್ಕೆ ಅರ್ಜಿ ಆಹ್ವಾನ vv

ರಜೆ ಮಂಜೂರು ಆದೇಶ vv ರಜೆ ಮಂಜೂರು ತಿದ್ದುಪಡಿ ಆದೇಶ vv

ಕನ್ನಡ ವಿವಿ : ರಜೆ ನಮೂನೆಗಳು, ರಜೆ ಮಂಜೂರು ಮಾಡುವ ಪ್ರಾಧಿಕಾರ, ಉದ್ಯೋಗಿಗಳ ಸಂಖ್ಯೆ vv

 
ಕುವೆಂ ಪು ಕನ್ನಡ ತಂತ್ರಾಂಶ
 

ಆವೃತ್ತಿ 2.0, ಯುನಿಕೋಡ್ 1.0 ಮತ್ತು ಎನ್.ಟಿ. 1. ಹೆಚ್ಚಿನ ವಿವರ ...

 
 

ಮಾನ್ಯ ಕುಲಪತಿಗಳ ವ್ಯಕ್ತಿ ಪರಿಚಯ

  E - Content
ಮಾಹಿತಿ ಹಕ್ಕು ಕಾಯ್ದೆ
·

ಮಾಹಿತಿ ಹಕ್ಕು ಕಾಯ್ದೆಯ ಅಧಿಕಾರಿಗಳು

 

ಸಕಾಲ

· ರಾಗಿಂಗ್ ವಿರುದ್ಧದ ಸೆಲ್
·

IQAC Reports :2003-04, 2004-052005-062006-07, 2007-08, 2008-09, 2009-10, 2010-11, 2011-12 

 

 

"ವಿದ್ಯಾರಣ್ಯ" ಕನ್ನಡ ವಿಶ್ವವಿದ್ಯಾಲಯಕ್ಕೆ ಇಟ್ಟ ಸಾರ್ಥಕನಾಮ. ಪ್ರಾಕೃತಿಕವಾಗಿ ಮೋಹಕವಾಗಿದ್ದು ತನ್ನ ತಗ್ಗು ದಿಣ್ಣೆಗಳಿಂದ ಕಣ್ಮನ ಸೆಳೆಯುವ ಸುಮಾರು 700 ಎಕರೆಗಳ ವಿಸ್ತಾರವಾದ ಆವರಣವಿದು. ಇಲ್ಲಿಯ ಕಟ್ಟಡಗಳು ವಿಜಯನಗರ ಕಾಲದ ಮಂಟಪಗಳ ವಿಶಿಷ್ಟತೆಯಲ್ಲಿ ರೂಪುಗೊಂಡಿದೆ. ವಿಶ್ವವಿದ್ಯಾಲಯದ ಮುಂಭಾಗಗಳಲ್ಲಿರುವ 'ಅಕ್ಷರ'ದಲ್ಲಿ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯಗಳಿವೆ. "ಕ್ರಿಯಾಶಕ್ತಿ'' ಆಡಳಿತದ ಕೇಂದ್ರ. ಸಾಂಸ್ಕೃತಿಕ ಚಟುವಟಿಕೆಗಳ ತಾಣ. 'ಭುವನ ವಿಜಯ'. ವಿವಿಧ ನಿಕಾಯಗಳ ವಿವಿಧ ವಿಭಾಗಗಳು 'ತ್ರಿಪದಿ', 'ಕೂಡಲಸಂಗಮ', 'ತುಂಗಭದ್ರ', 'ಘಟಿಕಾಲಯ', 'ಕೇಶೀರಾಜ', 'ಹರಿಹರ', 'ನಾಗವರ್ಮ', 'ಅಕ್ಕ', 'ಅಲ್ಲಮ', 'ನಾದಲೀಲೆ', 'ಕಂಠಪತ್ರ', 'ಜಕ್ಕಣ ಮಂಟಪ' ಮುಂತಾದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಂಪ ಸಭಾಂಗಣ ಸಾಹಿತ್ಯ ಚಟುವಟಿಕೆಗಳ ತಾಣ. "ಸಿರಿಗನ್ನಡ'' ಸಂಶೋಧನಾ ಗ್ರಂಥಾಲಯ "ಸರ್ವಜ್ಞ" ಕಟ್ಟಡದಲ್ಲಿ ಆವರಣದ ಹೃದಯಭಾಗದಲ್ಲಿ ತಲೆಯೆತ್ತಿ ನಿಂತಿದೆ. ಬುಡಕಟ್ಟು ಮತ್ತು ಜಾನಪದ ಅಧ್ಯಯನದ ನೆಲೆಯಾಗಿ ಗ್ರಾಮೀಣ ವಾಸ್ತು ಶೈಲಿಯಲ್ಲಿರುವುದು 'ಗಿರಿಸೀಮೆ'. ಗ್ರೀಕ್ ರಂಗಭೂಮಿಯ ವಿನ್ಯಾಸದಲ್ಲಿ ರೂಪುಗೊಂಡ 'ನವರಂಗ' ಬಯಲು ರಂಗಭೂಮಿ ಕೆರೆಯ ತಟದಲ್ಲಿ ಸುಂದರವಾಗಿ ಮೈದೆಳೆದು ನಿಂತಿದೆ. ಪ್ರಸಾರಾಂಗ ಸೇರಿದಂತೆ ವಿಶ್ವವಿದ್ಯಾಲಯದ ಇಡೀ ಆವರಣ ವಿಶಿಷ್ಟ ರೀತಿಯಲ್ಲಿ ರೂಪುಗೊಂಡಿದ್ದು ಬಸವಣ್ಣನವರ 'ಅಂತರಂಗ-ಬಹಿರಂಗ' ಸೌಂದರ್ಯದ ಸಮನ್ವಯ ಇಲ್ಲಿ ನಡೆದಿದೆ. ವಿಶ್ವವಿದ್ಯಾಲಯದ ಉದ್ದೇಶ ಸಾಧಿಸಲು ಆಡಳಿತ ವಿನ್ಯಾಸ, ಶಿಕ್ಷಣ ವಿನ್ಯಾಸ ಮತ್ತು ಪೂರಕ ವಿನ್ಯಾಸಗಳೆಂಬ ತ್ರಿಮುಖ ವಿನ್ಯಾಸಗಳನ್ನು ರೂಪಿಸಲಾಗಿದೆ.

 
   
   
   
     
 

 

ಸೂಚನಾ ಫಲಕ
 

ಕನ್ನಡ ವಿಶ್ಪವಿದ್ಯಾಲಯದ ಅಗತ್ಯ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿಯ ವಿವರಗಳುvv

ಮಾಹಿತಿಹಕ್ಕು : ವಾರ್ಷಿಕ ವರದಿ vv

RTI - Form IV - Yearly Report

ವಾರ್ಷಿಕ ವರದಿಗಳು: 2011-12, 2012-13,2013-14, 2014-15

 
  ಕಾರ್ಯಕಾರಿ ಸಮಿತಿ ನಡಾವಳಿಗಳು : ೧೭೯, ೧೮೦, ೧೮೧, ೧೮೨, ೧೮೩, ೧೮೪  
ಘೋಷಣೆಗಳು
   
  ಕನ್ನಡ ವಿವಿಯಿಂದ ಡಿ.ಲಿಟ್. ಪದವಿ ಪಡೆದವರ ವಿವರ  
 
 
2016 © ಕನ್ನಡ ವಿಶ್ವವಿದ್ಯಾಲಯ , ಹಂಪಿ | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ | ಕೊನೆಯ ಬದಲಾವಣೆ 27ನೇ July 2016